ವರುಣ ಅಖಾಡಕ್ಕೆ ಸಿಎಂ ಬೊಮ್ಮಾಯಿ: ನಾಳೆ ಸೋಮಣ್ಣ ಪರ ಪ್ರಚಾರ

ಸಿಎಂ ಬೊಮ್ಮಾಯಿ, ನಟ ಸುದೀಪ್‌ ನಾಳೆ ಸಚಿವ ವಿ. ಸೋಮಣ್ಣ ಪರ ವರುಣದಲ್ಲಿ ಮತಯಾಚನೆ ಮಾಡಲಿದ್ದಾರೆ.

Share this Video
  • FB
  • Linkdin
  • Whatsapp

ಮೈಸೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಅಬ್ಬರ ಜೋರಾಗಿದೆ. ಸಿಎಂ ಬೊಮ್ಮಾಯಿ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ರೋಡ್‌ ಶೋ ನಡೆಸುತ್ತಿದ್ದು, ನಾಳೆ ಸಚಿವ ವಿ. ಸೋಮಣ್ಣ ಪರ ಮತಯಾಚನೆ ಮಾಡಲಿದ್ದಾರೆ. ಸಚಿವ ಸೋಮಣ್ಣ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದು, ಅವರ ಪರ ಸಿಎಂ, ನಟ ಸುದೀಪ್‌ ಅಬ್ಬರದ ಕ್ಯಾಂಪೇನ್‌ ಮಾಡಲಿದ್ದಾರೆ. ಹೀಗಾಗಿ ನಾಳೆ ಮಧ್ಯಾಹ್ನ ವರುಣ ಕ್ಷೇತ್ರಕ್ಕೆ ತೆರಳಿ ಮತಬೇಟೆ ನಡೆಸಲಿದ್ದಾರೆ.

ಇದನ್ನೂ ವೀಕ್ಷಿಸಿ: ಕರುನಾಡಲ್ಲಿ ಬಿಜೆಪಿ ದಿಗ್ಗಜರ ರೌಂಡ್ಸ್‌: ಅಭ್ಯರ್ಥಿಗಳ ಪರ 'ಯೋಗಿ' ಅಬ್ಬರ

Related Video