
ದತ್ತಾತ್ರೇಯ ಪಾಟೀಲ್ ರೇವೂರ್‌ಗೆ ಒಲಿಯುತ್ತಾ ಮಂತ್ರಿಗಿರಿ..?
ಕ್ಯಾಬಿನೆಟ್ ಸರ್ಕಸ್ ಮುಂದುವರೆದಿದೆ. ಹೈಕಮಾಂಡ್ ಪಟ್ಟಿಯಲ್ಲಿ 8 ಹೊಸಮುಖಗಳು, 4 ಹಿರಿಯರಿಗೆ ಸ್ಥಾನ ಕೊಡಲಾಗಿದೆ ಎನ್ನಲಾಗಿದೆ.
ಬೆಂಗಳೂರು (ಆ. 03): ಕ್ಯಾಬಿನೆಟ್ ಸರ್ಕಸ್ ಮುಂದುವರೆದಿದೆ. ಹೈಕಮಾಂಡ್ ಪಟ್ಟಿಯಲ್ಲಿ 8 ಹೊಸಮುಖಗಳು, 4 ಹಿರಿಯರಿಗೆ ಸ್ಥಾನ ಕೊಡಲಾಗಿದೆ ಎನ್ನಲಾಗಿದೆ. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್‌ಗೆ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೈಕಮಾಂಡ್‌ಗೂ ಅಚ್ಚರಿಯಾಗುವಂಥ ಬೇಡಿಕೆ ಇಟ್ಟ ಸಿಎಂ ಬೊಮ್ಮಾಯಿ; ಲೆಕ್ಕಾಚಾರವೇ ಉಲ್ಟಾ..!