Asianet Suvarna News Asianet Suvarna News

ಹೈ ಕಮಾಂಡ್‌ಗೂ ಅಚ್ಚರಿಯಾಗುವಂಥ ಬೇಡಿಕೆ ಇಟ್ಟ ಸಿಎಂ ಬೊಮ್ಮಾಯಿ; ಲೆಕ್ಕಾಚಾರವೇ ಉಲ್ಟಾ..!

Aug 3, 2021, 3:35 PM IST

ಬೆಂಗಳೂರು (ಆ. 03): ಕ್ಯಾಬಿನೆಟ್ ಸರ್ಕಸ್ ಮುಂದುವರೆದಿದೆ. ಡಿಸಿಎಂ ವಿಷಯದಲ್ಲಿ ಹೈಕಮಾಂಡ್ ಲೆಕ್ಕಾಚಾರ ಉಲ್ಟಾ ಆಗಿದೆ. ಡಿಸಿಎಂ ಸ್ಥಾನಕ್ಕೆ ಹೈಕಮಾಂಡ್ - ಸಿಎಂ ನಡುವೆ ಹಗ್ಗ-ಜಗ್ಗಾಟ ಮುಂದುವರೆದಿದೆ. ಡಿಸಿಎಂ ಹುದ್ದೆ ಬೇಡ, ನೀವೇ ನಿಭಾಯಿಸಿಕೊಂಡು ಎಂದು ಹೈಕಮಾಂಡ್ ಹೇಳಿದರೆ, ಇಲ್ಲ ನನಗೆ ಡಿಸಿಎಂ ಬೇಕೇ ಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. 3 ಅಥವಾ 4 ಡಿಸಿಎಂ ಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ. ಅರವಿಂದ್ ಲಿಂಬಾವಳಿ, ಶ್ರೀರಾಮುಲು, ಆರ್ ಅಶೋಕ್ ಹೆಸರು ಕೇಳಿ ಬರುತ್ತಿದೆ. 

ದತ್ತಾತ್ರೇಯ ಪಾಟೀಲ್ ರೇವೂರ್‌ಗೆ ಒಲಿಯುತ್ತಾ ಮಂತ್ರಿಗಿರಿ..?