Santosh Lad Interview: ಈ ಬಾರಿ ಪ್ರಹ್ಲಾದ ಜೋಶಿ ಗೆಲ್ತಾರಾ? ಈ ಬಗ್ಗೆ ಸಂತೋಷ್‌ ಲಾಡ್ ಹೇಳಿದ್ದೇನು ?

ಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..

First Published May 5, 2024, 5:48 PM IST | Last Updated May 5, 2024, 5:53 PM IST

ಪ್ರಹ್ಲಾದ್ ಜೋಶಿ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ. ಮೋದಿಯವರ ಜನಪ್ರಿಯತೆ ಸಹ ಕಡಿಮೆಯಾಗಿದೆ. ನಮ್ಮ ಗ್ಯಾರಂಟಿಗಳು ನಮ್ಮ ಕೈಹಿಡಿಯಲಿವೆ. ಅಲ್ಲದೇ ಹಾಗಾಗಿ ಜೋಶಿಯವರ(Prahlad Joshi) ಗೆಲುವು ಈ ಬಾರಿ ಅಷ್ಟು ಸುಲಭವಲ್ಲ ಎಂದು ಸಚಿವ ಸಂತೋಷ್‌ ಲಾಡ್‌(Santosh Lad) ಹೇಳಿದರು. ಮತದಾರ ಮೊದಲು ತನಗೆ ಏನು ಲಾಭ ಆಗಿದೆ ಎಂದು ನೋಡುತ್ತಾನೆ. ಮೋದಿಯವರ ಗ್ಯಾರಂಟಿ 10 ವರ್ಷದಲ್ಲಿ ಜನರನ್ನು ಮುಟ್ಟಿಲ್ಲ. ನಮ್ಮ ಗ್ಯಾರಂಟಿ ಎಲ್ಲಾ ಜನರನ್ನು ಮುಟ್ಟಿದೆ ಎಂದು ಸಂತೋಷ್‌ ಲಾಡ್ ಹೇಳಿದರು.  

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಗ್ಯಾರಂಟಿಯಿಂದ ಜೋಶಿ ಗೆಲುವು ಕಷ್ಟನಾ? ಮೋದಿ ಬೈತಾರೆ ಆದ್ರೂ ಬಂಡತನದಿಂದ ಬರ್ತೀವಿ!

Video Top Stories