ನೆರೆಯ ರಾಜ್ಯಗಳಿಂದಲೂ ಸಿಎಂ ಬಿಎಸ್‌ವೈಗೆ ಸಿಗುತ್ತಿದೆ ಬೆಂಬಲ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ. ಇದೇ ವೇಳೆ ಅನೇಕ ಸ್ವಾಮೀಜಿಗಳು ಸಿಎಂ ಬದಲಾವಣೆ ಮಾಡದಂತೆ ಹೇಳುತ್ತಿದ್ದಾರೆ. ಇದೀಗ ನೆರೆ ರಾಜ್ಯಗಳಿಂದಲೂ ಲಿಂಗಾಯತರ ಬೆಂಬಲ ಸಿಎಂ ಯಡಿಯೂರಪ್ಪ ಅವರಿಗೆ ಸಿಗುತ್ತಿದೆ. ಅವರನ್ನು ಕೆಳಗಿಳಿಸುವುದು ಸಮಂಜಸವಲ್ಲ ಎಂದು ಆಂಧ್ರ ಮಹಾರಾಷ್ಟ್ರದಲ್ಲಿಯೂ ಬೆಂಬಲ ನೀಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು.22): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಸದ್ದಾಗುತ್ತಿದೆ. ಇದೇ ವೇಳೆ ಅನೇಕ ಸ್ವಾಮೀಜಿಗಳು ಸಿಎಂ ಬದಲಾವಣೆ ಮಾಡದಂತೆ ಹೇಳುತ್ತಿದ್ದಾರೆ. 

ಬಿಎ​ಸ್‌ವೈ ಬದ​ಲಾ​ವಣೆ ಮಾಡಿದ್ದೇ ಆದ್ರೆ ಬಿಜೆಪಿ ಹೆಸರಿಲ್ಲದಂತೆ ಹೋಗ್ತದೆ: ಜೆಡಿಎಸ್‌ ನಾಯಕ

ಇದೀಗ ನೆರೆ ರಾಜ್ಯಗಳಿಂದಲೂ ಲಿಂಗಾಯತರ ಬೆಂಬಲ ಸಿಎಂ ಯಡಿಯೂರಪ್ಪ ಅವರಿಗೆ ಸಿಗುತ್ತಿದೆ. ಅವರನ್ನು ಕೆಳಗಿಳಿಸುವುದು ಸಮಂಜಸವಲ್ಲ ಎಂದು ಆಂಧ್ರ ಮಹಾರಾಷ್ಟ್ರದಲ್ಲಿಯೂ ಬೆಂಬಲ ನೀಡುತ್ತಿದ್ದಾರೆ. 

Related Video