ರಾಜಾಹುಲಿಗೆ ಸಿಕ್ತು ಮಠಾಧೀಶರ ಅಭಯ: ಹೈಕಮಾಂಡ್‌ಗೆ ಶ್ರೀಗಳ ಖಡಕ್‌ ವಾರ್ನಿಂಗ್‌..!

* ರಾಜಾಹುಲಿ ಸೈಲೆಂಟ್‌, ಮಠಾಧೀಶರು ವೈಲೆಂಟ್‌
* ಯಡಿಯೂರಪ್ಪನವರ ಬೆನ್ನಿಗೆ ನಿಂತ ಮಠಾಧೀಶರು
* ಜೈ ಜೈಕಾರ ಹಾಕಿದ ಮಠಾಧೀಶರಿಗೆ ಯಡಿಯೂರಪ್ಪ ಕೊಟ್ಟ ಸಂದೇಶವೇನು?

First Published Jul 22, 2021, 12:30 PM IST | Last Updated Jul 22, 2021, 12:30 PM IST

ಬೆಂಗಳೂರು(ಜು.22): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ರಾಜ್ಯದ ಎಲ್ಲಾ ಸಮುದಾಯಗಳ ಮಠಾಧೀಶರು ಬೆಂಬಲಕ್ಕೆ ನಿಂತಿದ್ದಾರೆ. ಖಾವಿಧಾರಿಗಳ ಈ ಶ್ರೀರಕ್ಷೆಯ ಕೋಟೆ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಕುರ್ಚಿಯನ್ನ ಉಳಿಸಿಕೊಡುತ್ತಾ?, ಜೈ ಜೈಕಾರ ಹಾಕಿದ ಮಠಾಧೀಶರಿಗೆ ಯಡಿಯೂರಪ್ಪ ಕೊಟ್ಟ ಸಂದೇಶವೇನು? ಇದೆಲ್ಲದರ ವಿವರವಾದ ಸುದ್ದಿ ಈ ವಿಡಿಯೋದಲ್ಲಿದೆ. 

ಸಿಎಂ ಬದಲಾವಣೆ ವಿಚಾರ : ಕ್ರೈಸ್ತ ಸಮುದಾಯದಿಂದಲೂ BSYಗೆ ಬೆಂಬಲ