
ಚುನಾವಣೆ ಸೋಲಿನ ಬಳಿಕ ಮಂಡ್ಯದಿಂದಲೇ ದೂರವುಳಿದಿದ್ದ ರಮ್ಯಾ: ಈ ಬಾರಿ ಮತ ಹಾಕ್ತಾರಾ?
ಚುನಾವಣೆ ಸೋಲಿನ ಬಳಿಕ ಮಂಡ್ಯದಿಂದಲೇ ದೂರವುಳಿದ ರಮ್ಯಾ
ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮಂಡ್ಯಕ್ಕೆ ಬಂದಿದ್ದ ನಟಿ
ಈ ಬಾರಿ ಮತ ಹಾಕಲು ಬರ್ತಾರ ಸ್ಯಾಂಡಲ್‌ವುಡ್ ಕ್ವೀನ್?
ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದ ಸ್ಟಾರ್ ನಟಿ ರಮ್ಯಾ ಮತದಾನ ಮಾಡಲು ಬರ್ತಾರ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಳೆದ 2-3 ಚುನಾವಣೆಗಳಲ್ಲಿ ಮೋಹಕ ತಾರೆ ಮತವನ್ನು ಹಾಕಿರಲಿಲ್ಲ. ಹಾಗಾಗಿ ಈ ಬಾರಿ ಮತ ಹಾಕಲು ಸ್ಯಾಂಡಲ್‌ವುಡ್ ಕ್ವೀನ್ ಬರ್ತಾರ ಎಂಬ ಪ್ರಶ್ನೆ ಇದೀಗ ಮೂಡಿದೆ. ಎಂಪಿ ಚುನಾವಣೆ ಸೋಲಿನ ಬಳಿಕ ಮಂಡ್ಯದಿಂದಲೇ ಮಾಜಿ ಸಂಸದೆ ರಮ್ಯಾ ದೂರ ಉಳಿದಿದ್ದರು. ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ ಹಾಕಲು ರಮ್ಯಾ ಬಂದಿರಲಿಲ್ಲ. ಮಂಡ್ಯದ ವಿದ್ಯಾನಗರದ ಬೂತ್ ನಂ 170 ರಲ್ಲಿ ರಮ್ಯಾ ಮತಹಾಕಬೇಕಿದೆ.RWJ8703399 ರಮ್ಯಾ ವೋಟರ್ ಐಡಿ ಸಂಖ್ಯೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Karnataka Election: ಪುಟ್ಟ ಮಗುವಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಮಹಿಳೆ !