5 State Election Results: ಕಾಲೆಳೆದ ಖಾದರ್‌ಗೆ ಜೈ ಶ್ರೀರಾಮ್‌ ಘೋಷಣೆ!

* ಕಲಾಪ ಆರಂಭದಲ್ಲಿ ಕಾಂಗ್ರೆಸ್ ಕಾಲೆಳೆದ ಬಿಜೆಪಿ
* ಪಂಚರಾಜ್ಯ ಚುನಾವಣಾ ಫಲಿತಾಂಶದ ಬಗ್ಗೆ ಕಾಲೆಳೆದ ಬಿಜೆಪಿ
*  ಸದನ ಆರಂಭ ಆಗುತ್ತಿದ್ದಂತೆ ಈ ಬಗ್ಗೆ ಮಾತನಾಡಲು ಎದ್ದು ನಿಂತ ಯತ್ನಾಳ
* ಸದನದಲ್ಲಿಯೂ  ಪಂಚರಾಜ್ಯ  ಫಲಿತಾಂಶದ್ದೇ ಸದ್ದು

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 10) ಕಲಾಪದಲ್ಲಿಯೂ (Karnataka Assembly) ಪಂಚರಾಜ್ಯ ಚುನಾವಣೆ ಫಲಿತಾಂಶದ (5 State Election Results) ಕೂಗು ಎದ್ದಿದೆ. ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಾಯಕರು ಕಾಲು ಎಳೆದುಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

Election Result 2022 ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!

ಈ ವೇಳೆ ಯತ್ನಾಳ್ ಗೆ ಕಾಂಗ್ರೆಸ್ ನೆನಪಲ್ಲದೆ ಬೇರೆ ಏನು ನೆನಪಿಲ್ಲ ಎಂದ ಯು.ಟಿ ಖಾದರ್ ಹೇಳಿದ್ದಕ್ಕೆ ಯತ್ನಾಳ್ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಕಾಂಗ್ರೆಸ್ ಕತೆ ಮುಗಿಯಿತಲ್ಲ ಖಾದರ್ ಅವರೇ ಎಂದಾಗ ಈಶ್ವರಪ್ಪ ಮಾತಿಗೆ ನಿಂತರು.. ನೀವು ಎಷ್ಟು ಮಾಡಿದರೂ ಸಿಎಂ ಆಗಲ್ಲ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.

Related Video