Loksabha: ಬಿಜೆಪಿಯಲ್ಲಿ ಇನ್ನೂ ಮುಗಿಯದ ಟಿಕೆಟ್‌ ಟೆನ್ಷನ್‌ ! 10 ಹಾಲಿ ಸಂಸದರಿಗೆ ಟಿಕೆಟ್‌ ನೀಡಲು ಗ್ರೀನ್‌ ಸಿಗ್ನಲ್‌?

ಸೋಮವಾರ ನಡೆದ ಕೇಂದ್ರ ಸಿಇಸಿ ಸಭೆಯಲ್ಲಿ ರಾಜ್ಯದ 10 ಹಾಲಿ ಸಂಸದರಿಗೆ ಟಿಕೆಟ್‌ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
 

Share this Video
  • FB
  • Linkdin
  • Whatsapp

ಬಿಜೆಪಿ 2ನೇ ಪಟ್ಟಿ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಪಟ್ಟಿ ಈಗಾಗಲೇ ಫೈನಲ್ ಆಗಿದ್ದು, ಇನ್ನೇನು ಘೋಷಣೆ ಮಾತ್ರ ಬಾಕಿ ಇದೆ. ಇದ್ರಲ್ಲಿ 10 ಹಾಲಿ ಸಂಸದರಿಗೆ(MPs) ಟಿಕೆಟ್ ಸಿಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಜೊತೆಗೆ ಕೆಲವರಿಗೆ ಕೊಕ್.. ಹಲವರಿಗೆ ಲಕ್ ಹೊಡೆಯಲಿದೆ. ಕೇಂದ್ರ ಸಿಇಸಿ ಸಭೆಯಲ್ಲಿ(CEC Meeting) 19 ಬಿಜೆಪಿ(BJP) ಅಭ್ಯರ್ಥಿಗಳ ಪಟ್ಟಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಗೆಲ್ಲುವ ಸಂಸದರಿಗೆ ಮತ್ತೆ ಟಿಕೆಟ್‌(Ticket) ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. 

ಇದನ್ನೂ ವೀಕ್ಷಿಸಿ:  Today Horoscope: ಪುರುಷರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲವೇ? ಈ ರೀತಿಯಾಗಿ ಇಂದು ಅಮ್ಮನವರ ಪ್ರಾರ್ಥನೆ ಮಾಡಿ..

Related Video