Today Horoscope: ಪುರುಷರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲವೇ? ಈ ರೀತಿಯಾಗಿ ಇಂದು ಅಮ್ಮನವರ ಪ್ರಾರ್ಥನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Mar 12, 2024, 9:24 AM IST | Last Updated Mar 12, 2024, 9:27 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ದ್ವಿತೀಯ ತಿಥಿ, ರೇವತಿ ನಕ್ಷತ್ರ.

ಮಂಗಳವಾರ ರೇವತಿ ನಕ್ಷತ್ರ ಇರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿ. ಮದುವೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಇಂದು ಅಮ್ಮನವರ ಪ್ರಾರ್ಥನೆ ಮಾಡಿ. ಸಪ್ತಶತಿ ಪರಾಯಣ ಮಾಡಿಸಿ. ಯಾರಿಗೆ ವಧು ಸಿಗುತ್ತಿಲ್ಲವೋ ಅವರು ಇದನ್ನು ಮಾಡಿಸಿ. ಇನ್ನೂ ಹೆಣ್ಣು ಮಕ್ಕಳು ತುಪ್ಪದ ದೀಪ ಹಚ್ಚಿ. ಸಿಂಹ ರಾಶಿಯವರಿಗೆ ಲಾಭದ ದಿನವಾಗಿದ್ದು, ನಷ್ಟವೂ  ಇದೆ. ಸ್ತ್ರೀಯರಿಗೆ ಮಾನಸಿಕ ವ್ಯಥೆ. ದಾಂಪತ್ಯದಲ್ಲಿ ಸಣ್ಣ ತೊಡಕು. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  Narendra Modi in Varanasi: ಕಾಶಿಯಿಂದಲೇ ಮೊಳಗಿದೆ ರಣಘೋಷ..! ಗಂಗಾಪುತ್ರ ಮೋದಿ ಬನಾರಸ್‌ಗೆ ಬಂದಿದ್ದೇಕೆ..?