Asianet Suvarna News Asianet Suvarna News

ಚರ್ಮವ್ಯಾದಿ , ಸಂತಾನ ಫಲಕ್ಕಾಗಿ ಇಲ್ಲಿದೆ ರಹಸ್ಯ ನಾಗಮಂತ್ರ..! ನೀವು ಆಚರಿಸಬೇಕಾಗಿದ್ದು ಏನು..?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತ್ರಯೋದಶಿ  ತಿಥಿ, ಆಶ್ಲೇಷ ನಕ್ಷತ್ರ. 

ಮಂಗಳವಾರ ಆಶ್ಲೇಷ ನಕ್ಷತ್ರ ಇರುವುದರಿಂದ ಬಹಳ ವಿಶೇಷವಾದ ಸಂಯೋಗ ಏರ್ಪಡಲಿದೆ. ಈ ದಿನ ನಾಗ ಆರಾಧನೆ ಮಾಡಿ. ಚರ್ಮದ ಸಮಸ್ಯೆಯಿಂದ ಬಳಲುತ್ತಿರುವುವವರು ನಾಗಾರಾಧನೆ ಮಾಡುವುದು ಒಳಿತು. ಅನಂತಂ ವಾಸುಕಿ ಶೇಷಂ , ಪದ್ಮನಾಭಂ ಚ ಕಂಬಲಮ್‌, ಧೃತರಾಷ್ಟ್ರಂ ಶಂಕಪಾಲಂ, ತಕ್ಷಕಂ ಕಾಲಿಯಂ ತಥಾ.. ಈ ಮಂತ್ರವನ್ನು ಚರ್ಮದ ಸಮಸ್ಯೆ, ಸಂತಾನ ಫಲಕ್ಕಾಗಿ ಹನ್ನೊಂದು ಬಾರಿ ಹೇಳಿ.

ಇದನ್ನೂ ವೀಕ್ಷಿಸಿ:  ಸಿದ್ದರಾಮಯ್ಯ ಬಿಜೆಪಿ ಸೇರಲು ಹೋಗಿದ್ದು ನಿಜಾನಾ? ಸ್ಫೋಟಕ ರಹಸ್ಯ ಬಹಿರಂಗ!

Video Top Stories