Today Horoscope: ಸಿಂಹ ರಾಶಿಯವರಿಗೆ ಈ ದಿನ ಲಾಭದಾಯಕವಾಗಿದ್ದು, ಇಂದು ಆದಿತ್ಯ ಹೃದಯ ಪಠಿಸಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಶನಿವಾರ, ಅಷ್ಟಮಿ ತಿಥಿ, ಪುನರ್ವಸು ನಕ್ಷತ್ರ. 

ಇಂದು ಅಷ್ಟಮಿ ಇದ್ರೂ, ಮಧ್ಯಾಹ್ನ ನವಮಿ ಬರಲಿದೆ. ಹೀಗಾಗಿ ಈ ದಿನವನ್ನು ಅವಿಧವ ನವಮಿ ಎಂದು ಕರೆಯಲಾಗುತ್ತದೆ. ಅಂದರೆ ಸುಮಂಗಲಿಯಾಗಿ ಹೆಂಡತಿ ತೀರಿಕೊಂಡರೇ, ಅವರನ್ನು ಇಂದು ಸ್ಮರಣೆ ಮಾಡಬಹುದು. ಯಾರು ಇಂದು ಶ್ರಾದ್ಧ ಮಾಡುತ್ತಾರೋ ಅವರ ದಾಂಪತ್ಯ ಚೆನ್ನಾಗಿ ಇರಲಿದೆ. ವೃಷಭ ರಾಶಿಯವರು ಈ ದಿನ ಶುಭ ಸಮಾಚಾರ ಕೇಳುತ್ತೀರಿ. ದೇಹಕ್ಕೆ ತರಚುವ ಗಾಯಾಗಳಾಗುವ ಸಾಧ್ಯತೆ ಇದೆ. ಇಂದು ಈ ರಾಶಿಯವರು ತುಪ್ಪದ ದೀಪ ಹಚ್ಚಿ. 

ಇದನ್ನೂ ವೀಕ್ಷಿಸಿ:  News Hour: ಸರ್ಕಾರದ ಹೊಸ ಕಾರುಬಾರು, ಊರೂರಿಗೆ ಬಾರು ಎಂದ ಡಿಸಿಎಂ, ಚಾನ್ಸೇ ಇಲ್ಲ ಅಂದ ಸಿಎಂ!

Related Video