Asianet Suvarna News Asianet Suvarna News

Today Horoscope: ಇಂದಿನ ರಾಶಿ ಭವಿಷ್ಯ: ಇಂದು ಯಾರಿಗೆ ಶುಭ? ಯಾರಿಗೆ ಅಶುಭ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಸೋಮವಾರ, ಪ್ರತಿಪತ್‌ -ದ್ವಿತಿಯ ತಿಥಿ, ಮೂಲ ನಕ್ಷತ್ರ.

ಈ ದಿನ ಸೋಮವಾರವಾಗಿದ್ದು, ಪ್ರತಿಪತ್‌ -ದ್ವಿತಿಯ ತಿಥಿ ಇದ್ದಾಗ ಶುಭಕಾರ್ಯಗಳನ್ನು ಮಾಡಬೇಡಿ. ಇಂದು ಈಶ್ವರನ ಆರಾಧನೆ ಮಾಡಿ. ಇನ್ನೂ ಈ ದಿನವು ನಿಮಗೆ ಹೇಗಿರುತ್ತದೆ? ನಿಮ್ಮ ರಾಶಿ ಚಿಹ್ನೆ ಯಾವುದು..? ನಿಮಗಿಂದು ಶುಭ ದಿನವೇ..? ಅಥವಾ ಅಶುಭ ದಿನವೇ..? ನಿಮ್ಮ ರಾಶಿಯ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ..

ಇದನ್ನೂ ವೀಕ್ಷಿಸಿ: ರಾತ್ರಿ ಲೇಟಾಗಿ ಮಲಗೋ ಅಭ್ಯಾಸವಿದ್ಯಾ? ಇದ್ರಿಂದ ಕಣ್ಣಿಗೇನಾಗುತ್ತೆ ತಿಳ್ಕೊಳ್ಳಿ