Saturday Horoscope: ಇಂದು ಶನಿಪ್ರದೋಷ ಇದ್ದು, ಈಶ್ವರ, ಶನಿ ದೇವರ ಆರಾಧನೆಯನ್ನು ಹೀಗೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಶನಿವಾರ , ತ್ರಯೋದಶಿ ತಿಥಿ, ಮೃಗಶಿರ ನಕ್ಷತ್ರ. 

ಶನಿವಾರ ತ್ರಯೋದಶಿ ಬಂದರೇ ಶನಿಪ್ರದೋಷ ಎಂದು ಕರೆಯಲಾಗುತ್ತದೆ. ಈ ದಿನ ತುಂಬಾ ಪ್ರಸಕ್ತವಾಗಿದ್ದು, ಉಮಾಮಹೇಶ್ವರನ ಪ್ರಾರ್ಥನೆ ಮಾಡಿ. ಶತ್ರು ಮರ್ದನ ಈ ಪ್ರದೋಷ ಪೂಜೆಯ ಮಹತ್ವವಾಗಿದೆ. ಹಾಗಾಗಿ ಶಿವ ಅಥವಾ ಶನಿ ಸನ್ನಿಧಾನದಲ್ಲಿ ಪ್ರದೋಷ ಪೂಜೆ ಮಾಡಿ. 32 ದೀಪಗಳನ್ನು ಹಚ್ಚಿ ತುಂಬಾ ಶಾಂತಿಯಿಂದ ದೇವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಸೀರಿಯಲ್‌ ನಟ, ನಟಿಯರೇ ಕಿಲಾಡಿ ಲೇಡಿ ಟಾರ್ಗೆಟ್‌: ಬಗೆದಷ್ಟು ಬಯಲ್ತಾಗಿದೆ ನಿಶಾ ವಂಚನೆ ಜಾಲ

Related Video