Asianet Suvarna News Asianet Suvarna News

Panchanga: ಇಂದು ಸದಾಶಿವನ ಧ್ಯಾನ ಮಾಡುವುದರಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಈ ದಿವ ಬುಧವಾರವಾಗಿದ್ದು ಚತುರ್ಥಿ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಈ ದಿವ ಬುಧವಾರವಾಗಿದ್ದು ಚತುರ್ಥಿ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ. ಇಂದು ಸದಾಶಿವನ ಧ್ಯಾನ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. ಕುಂದ ಪುಷ್ಪಗಳಿಂದ ಸದಾಶಿವನಿಗೆ ಅರ್ಚನೆಯನ್ನ ಮಾಡಿದರೆ ಲಕ್ಷ್ಮೀ ಪ್ರಾಪ್ತಿಯಾಗುತ್ತದೆ. 

DAILY HOROSCOPE: ಮಕರಕ್ಕೆ ಆಸ್ತಿ ಖರೀದಿಗೆ ಶುಭ ದಿನ..

Video Top Stories