Today Horoscope: ಮೇಷ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲ..ತಾಯಿಯೊಂದಿಗಿನ ಬಾಂಧವ್ಯ ಕಡಿಮೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಸೋಮವಾರ, ತ್ರಯೋದಶಿ ತಿಥಿ, ಪುನರ್ವಸು ನಕ್ಷತ್ರ.

ಈ ದಿನ ಮಾಸ ಶಿವರಾತ್ರಿ ಮತ್ತು ಸೋಮವಾರ ಆಗಿದೆ. ಹಾಗಾಗಿ ಪರಮೇಶ್ವರನ ಅನುಗ್ರಹಕ್ಕೆ ಒಳಗಾಗಲು ತುಂಬಾ ಉತ್ತಮ ದಿನವಾಗಿದೆ. ಈ ದಿನ ಮೇಷ ರಾಶಿಯವರ ತಾಯಿಯ ಜೊತೆಗಿನ ಬಾಂಧವ್ಯ ಕಡಿಮೆ ಆಗಲಿದೆ. ಶ್ರದ್ಧೆಯೂ ಕಡಿಮೆ ಆಗಲಿದ್ದು, ವೃತ್ತಿಯಲ್ಲಿ ಅನುಕೂಲವಿರಲಿದೆ. ಲಲಿತಾ ಪ್ರಾರ್ಥನೆ ಮಾಡಿ. ಮಿಥುನ ರಾಶಿಯವರ ಆಹಾರದಲ್ಲಿ ವ್ಯತ್ಯಾಸವಾಗಲಿದೆ. ಎಲ್ಲಾದಕ್ಕೂ ಸಂಗಾತಿ ಸಹಕಾರ ಇರಲಿದೆ. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ: ಬಿಗ್ 3 ವರದಿಗೆ ಮಿಡಿಯಿತು ಕರುನಾಡು: ಸಂತೋಷ್, ಐಶ್ವರ್ಯ ಕಣ್ಣೀರಿಗೆ ಕರಗಿದ ನಾಡಿನ ಜನತೆ..!

Related Video