Panchang: ಅಮವಾಸ್ಯೆಯಲ್ಲಿ ಮಗು ಜನಿಸಿದ್ರೆ ದೋಷನಾ? ಪರಿಹಾರವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Apr 20, 2023, 11:02 AM IST | Last Updated Apr 20, 2023, 11:02 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಗುರುವಾರ, ಅಮಾವಾಸ್ಯೆ ತಿಥಿ, ಅಶ್ವಿನಿ ನಕ್ಷತ್ರ .  

ಇಂದು ಅಕ್ಷಯ ತೃತೀಯ ಅಮವಾಸ್ಯೆ. ಅಮವಾಸ್ಯೆಯಂದು ಮಗು ಜನಿಸಿದ್ರೆ ದೋಷವಿರುತ್ತಾ? ಇದ್ದರೆ ಅದರ ನಿವಾರಣೆಗಾಗಿ ಏನು ಮಾಡಬೇಕು ಎಂಬುದನ್ನು  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Solar Eclipse 2023: ಗ್ರಹಣ ಮುಗೀತಿದ್ದಂಗೆ ಈ ಕೆಲಸ ಮಾಡೋಕೆ ಮರೀಬೇಡಿ!

Video Top Stories