ಪಂಚಾಂಗ : ಸೂರ್ಯದೇವನ ಪ್ರಾರ್ಥನೆಯಿಂದ ಆರೋಗ್ಯ ವೃದ್ಧಿ, ವಿವೇಕ ಜಾಗೃತಗೊಳ್ಳುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ರೋಹಿಣಿ ನಕ್ಷತ್ರ, ಭಾನುವಾರವಾಗಿದೆ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ರೋಹಿಣಿ ನಕ್ಷತ್ರ, ಭಾನುವಾರವಾಗಿದೆ. ಏಕಾದಶಿ ಇರುವುದರಿಂದ ವಿಷ್ಣುವಿನ ಆರಾಧನೆ ಮಾಡಬಹುದು. ವಾರದ ಲೆಕ್ಕದಲ್ಲಿ ಭಾನುವಾರವಾಗಿದ್ದರಿಂದ ಸೂರ್ಯನನ್ನು ಪ್ರಾರ್ಥಿಸಬಹುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಇಲ್ಲಿದೆ ಉತ್ತರ. 

ದಿನ ಭವಿಷ್ಯ : ಈ ರಾಶಿಯವರ ನರಗಳಿಗೆ ತೊಂದರೆ, ಮನಸ್ಸಿಗೆ ಅಸಮಾಧಾನ!

Related Video