Asianet Suvarna News Asianet Suvarna News

ಅಮೃತಸಿದ್ಧಿ ಯೋಗ: ಹಣಕಾಸಿನ ಸಮಸ್ಯೆಯಿದ್ದರೆ, ಈ ಮಂತ್ರ ಹೇಳಿಕೊಂಡರೆ ಮನೋಬಲ ಬರುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ, ಇಂದು ಶನಿವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ, ಇಂದು ಶನಿವಾರ. ಶನಿವಾರದಂದು ರೋಹಿಣಿ ನಕ್ಷತ್ರ ಬಂದರೆ ಅದನ್ನು ಅಮೃತಸಿದ್ಧಿ ಯೋಗ ಎಂದು ಕರೆಯುತ್ತಾರೆ. ಈ ದಿನ ಹಣಕಾಸಿನ ಸಮಸ್ಯೆ ಇದ್ದವರು ಈ ಮಂತ್ರವನ್ನು ಹೇಳಿಕೊಂಡರೆ, ಮನೋಬಲ ನೀಡುವುದೆ. ಯಾವುದೀ ಮಂತ್ರ..? ಇಲ್ಲಿದೆ ಕೇಳಿ. 

ದಿನ ಭವಿಷ್ಯ : ಈ ರಾಶಿಯವರ ದಾಂಪತ್ಯದಲ್ಲಿ ಕಲಹ, ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ

Video Top Stories