Asianet Suvarna News Asianet Suvarna News

ಪಂಚಾಂಗ: ಅಥರ್ವಶೀರ್ಶ ಮಂತ್ರವನ್ನು 21 ಬಾರಿ ಪಠಿಸಿದರೆ ಆರೋಗ್ಯ ಸಿದ್ಧಿಯಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಚತುರ್ಥಿ, ಪೂರ್ವಾಭಾದ್ರ ನಕ್ಷತ್ರ. ಇಂದು ಭಾನುವಾರವಾಗಿದ್ದು, ಚತುರ್ಥಿ ತಿಥಿ ಬಂದಿದೆ. 

First Published Jan 17, 2021, 8:29 AM IST | Last Updated Jan 17, 2021, 8:29 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಚತುರ್ಥಿ, ಪೂರ್ವಾಭಾದ್ರ ನಕ್ಷತ್ರ. ಇಂದು ಭಾನುವಾರವಾಗಿದ್ದು, ಚತುರ್ಥಿ ತಿಥಿ ಬಂದಿದೆ. ಸೂರ್ಯ, ಗಣಪತಿ ಇಬ್ಬರ ಆರಾಧನೆ ಮಾಡಿದರೆ ಒಳಿತು. ಗಣಪತಿಯ ಅಥರ್ವಶೀಶ ಮಂತ್ರವನ್ನು ಇಂದು ಯಾರು ಪಠಿಸುತ್ತಾರೋ, ಬಹಳ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಸಂಗಾತಿಯಿಂದ ಬೇಸರ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ!

Video Top Stories