ಮೇಷ - ಮಕ್ಕಳಿಂದ ಸಮಾಧಾನ, ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ, ಪಿತೃದೇವತೆಗಳ ಜೊತೆಗೆ ಸಂಪದ್ಗೌರೀ ವ್ರತ ಮಾಡಿ

ವೃಷಭ - ಕೃಷಿಕರಿಗೆ ಅನುಕೂಲದ ದಿನ, ದ್ರವ ವ್ಯಾಪಾರಿಗಳಿಗೆ ಶುಭಫಲ, ಸಮಾಧಾನದ ದಿನ, ಗೌರಿ ಪ್ರಾರ್ಥನೆ ಮಾಡಿ

ಮಿಥುನ - ಸಹೋದರರಿಗೆ ಸಹಕಾರ, ಜಾಗ್ರತೆ ಬೇಕು, ಅನುಕೂಲವೂ ಇದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ - ಹಣಕಾಸಿನ ಸಮೃದ್ಧಿ, ಕುಟುಂಬದಲ್ಲಿ ಪರಸ್ಪರ ಅನುಕೂಲವಿದೆ, ಸ್ತ್ರೀಯರಿಂದ ಸಹಕಾರ, ಸಂಪದ್ಗೌರೀ ವ್ರತ ಮಾಡಿ

ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!

ಸಿಂಹ - ಕೆಲಸದಲ್ಲಿ ಹೋರಾಟ, ಸುಖಭಂಗ, ಪ್ರಯಾಣದಲ್ಲಿ ವಿಘ್ನ, ನವಗ್ರಹ ಪೀಡಾಪರಿಹಾರ ಪಠಿಸಿ

ಕನ್ಯಾ - ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿ- ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು- ಗುರು ಚರಿತ್ರೆ ಪಠಿಸಿ, ಸ್ತ್ರೀಯರಿಗೆ ಆತಂಕದ ದಿನವಾಗಿರಲಿದೆ, ಜಿಪುಣತನ, ಗುರು ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಬೇಸರ, ಹಣಕಾಸಿನ ವಿಚಾರಲ್ಲಿ ಎಚ್ಚರಿಕೆ ಇರಲಿ, ಆರೋಗ್ಯದ ಕಡೆ ಗಮನ ಇರಲಿ, ಧನ್ವಂತರಿ ಪ್ರಾರ್ಥನೆ  ಮಾಡಿ

ಕುಂಭ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸಂಗಾತಿ ಜೊತೆ ಭಿನ್ನಾಭಿಪ್ರಾಯ ಸಾಧ್ಯತೆ, ಬುದ್ಧಿ ಏರುಪೇರಾಗಲಿದೆ, ರಾಮ ನಾಮ ಜಪಿಸಿ

ಮೀನ - ನೆಮ್ಮದಿ ಇರುವುದಿಲ್ಲ, ಅಸಮಧಾನ ಕಾಡಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ