Today Horoscope: ಈ ರಾಶಿಯವರಿಗೆ ಮಾನಸಿಕವಾಗಿ ಪೆಟ್ಟು ಬೀಳಲಿದ್ದು, ವ್ಯಾಪಾರಿಗಳಿಗೆ ಲಾಭದಾಯಕ ದಿನ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ದಶಮಿ ತಿಥಿ, ಶತಭಿಷ ನಕ್ಷತ್ರ.

ಈ ದಿನ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಪಾಯಸ ನೈವೇದ್ಯ ಮಾಡಿ, ಅದರ ಪ್ರಸಾದವನ್ನು ತೆಗೆದುಕೊಳ್ಳಿ. ಅಥವಾ ಸುಮಂಗಲಿಯರನ್ನು ಕರೆದು ಮಂಗಲ ದ್ರವ್ಯವನ್ನು ದಾನ ಮಾಡಿ. ಇದರಿಂದ ನಿಮಗೆ ಒಳ್ಳೆ ಫಲ ದೊರೆಯಲಿದೆ. ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಬುದ್ಧಿಬಲ. ಸಂದಿಗ್ಧ ವಾತಾವರಣ. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ. ವೃಶ್ಚಿಕ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಸ್ನೇಹಿತರ ಸಹಕಾರ. ಮಿತ್ರರ ಭೇಟಿ. ಸಂಗಾತಿಯಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಕಾಂತಾರ-1 ಬಗ್ಗೆ ತಿಳಿದುಬಂತು ಅಚ್ಚರಿ ಸಂಗತಿ! ಶೆಟ್ರು ಯಾವೆಲ್ಲಾ ಅಭ್ಯಾಸದಲ್ಲಿ ನಿರತರಾಗಿದ್ದಾರೆ ಗೊತ್ತಾ?

Related Video