Today Horoscope: ಕಾಮದಹನದ ಹಿಂದಿನ ಉದ್ದೇಶವೇನು ? ಹೋಳಿ ಹಬ್ಬದ ಆಚರಣೆ ಮಾಡುವುದು ಏಕೆ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಸೋಮವಾರ, ಪೌರ್ಣಮಿ ತಿಥಿ, ಉತ್ತರ ನಕ್ಷತ್ರ. 

ಈ ದಿನ ಪೌರ್ಣಮಿಯನ್ನು ಹೋಳಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಹೋಳಿ ಬಣ್ಣದ ಹಬ್ಬವಾಗಿದೆ. ಪಾರ್ವತಿ ಶಿವನನ್ನು ಕಾಮದಿಂದ ಗೆಲ್ಲಲು ಮುಂದಾಗುತ್ತಾಳೆ. ಹಾಗಾಗಿ ಈ ದಿನ ಕಾಮದಹನವನ್ನು ಮಾಡಲಾಗತ್ತದೆ. ಕಾಮದಹನ ಎಂದರೇ ನಮ್ಮ ಅನಗತ್ಯ ಭಯಕೆಗಳನ್ನು ಸುಡುವುದಾಗಿದೆ. ಸಿಂಹ ರಾಶಿಯವರಿಗೆ ಈ ದಿನ ಹಣವ್ಯಯವಾಗಲಿದೆ. ವಿದ್ಯಾರ್ಥಿಗಳಿಗೆ ತೊಂದರೆ. ವೃತ್ತಿಯಲ್ಲಿ ಅನುಕೂಲ. ಗಣಪತಿ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: Rashmika Mandanna: ಇನ್ಮೇಲೆ ಇಂಥಾ ವಿಡಿಯೋ ಹಾಕ್ತಾನೆ ಇರ್ತೀನಿ ಎಂದ ನಟಿ ರಶ್ಮಿಕಾ ಮಂದಣ್ಣ..!

Related Video