Today Horoscope: ಇಂದು ಮೌನ ಗೌರಿ ಆರಾಧನೆ ಏಕೆ ಮಾಡಬೇಕು ? ಇದರ ಮಹತ್ವವೇನು ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಸೋಮವಾರ, ತೃತೀಯ‌ ತಿಥಿ, ಪೂರ್ವಾಭಾದ್ರ ನಕ್ಷತ್ರ.

ಸೋಮವಾರ ಚಂದ್ರನ ವಾರ. ಆತನಿಗೆ ಅಧಿಪತಿ ಗೌರಿ. ಇಂದು ಮೌನ ಗೌರಿ ವ್ರತ ಆಚರಿಸಿದ್ರೆ ಒಳ್ಳೆಯದು. ನಾವು ಮೌನವಾಗಿ ಇದ್ದಷ್ಟು ಮಾನಸಿಕ ತೊಳಲಾಟ ಇರುವುದಿಲ್ಲ. ತಾಯಿಗೆ ಕೆಂಪು ಹೂ ಸಮರ್ಪಣೆ ಮಾಡಿ, ಪಾಯಸವನ್ನು ಅರ್ಪಿಸಿ. ಆಕೆಯ ಕೃಪೆಗೆ ಪಾತ್ರರಾಗಿ. ಸಿಂಹ ರಾಶಿಯವರಿಗೆ ಲಾಭದ ದಿನವಾಗಿದೆ. ವಿದೇಶ ಚಟುವಟಿಕೆಗಳಲ್ಲಿ ಅನುಕೂಲವಿದೆ. ಸ್ತ್ರೀಯರಿಗೆ ವ್ಯಯವಿದ್ದು, ಶತ್ರುಗಳಿಂದ ಗೆಲುವು ದೊರೆಯಲಿದೆ. ಇಂದು ಅಮ್ಮನವರಿಗೆ ಅಕ್ಕಿ ಸಮರ್ಪಣೆ ಮಾಡಿ.

ಇದನ್ನೂ ವೀಕ್ಷಿಸಿ: Weekly-Horoscope: ಈ ವಾರದ ವಿಶೇಷವೇನು ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ?

Related Video