Asianet Suvarna News Asianet Suvarna News

ಅತೃಪ್ತರು ಬರ್ತಾರೆಂಬ ವಿಶ್ವಾಸ ನಮಗಿಲ್ಲ: ಬಿಜೆಪಿ ನಾಯಕ

Jul 25, 2019, 1:21 PM IST

ನವದೆಹಲಿ (ಜು.25):18 ದಿನಗಳ ಹೈಡ್ರಾಮದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಂತೂ ಬಿದ್ದು ಹೋಗಿದೆ, ಆದರೆ ವಿಧಾನಸೌಧದಲ್ಲಿ ಕಮಲ ಅರಳಲು ಬೇಕಾದ  ವಾತಾವರಣ ಕಾಣುತ್ತಿಲ್ಲ. ರಾಜ್ಯದ ರಾಜಕೀಯ ಸಮೀಕರಣಗಳು ಇನ್ನೂ ಸಂಕೀರ್ಣವಾಗಿಯೇ ಇವೆ. ಈ ನಿಟ್ಟಿನಲ್ಲಿ ವರಿಷ್ಠರ ಮಾರ್ಗದರ್ಶನ ಪಡೆಯಲು ರಾಜ್ಯ ಬಿಜೆಪಿ ನಾಯಕರ ನಿಯೋಗವು ದೆಹಲಿಗೆ ಹಾರಿದೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಮುಖಂಡ ಜೆ.ಸಿ. ಮಾಧುಸ್ವಾಮಿ, ತಮ್ಮ ಮುಂದಿರುವ ಸವಾಲುಗಳನ್ನು ವಿವರಿಸಿದರು. 

Video Top Stories