ಬಿಬಿಎಂಪಿಗೆ 50 ಲಕ್ಷ ರೂ ಪರಿಹಾರ ಹೇಳಿ ನೋಟಿಸ್
ಬೆಂಗಳೂರು ನಗರದಲ್ಲಿ ಮಳೆ ತಾತ್ಕಾಲಿಕವಾಗಿ ನಿಂತರೂ, ಅದರ ಪರಿಣಾಮವಾದ ಸಮಸ್ಯೆಗಳು ಇನ್ನೂ ಮುಂದುವರಿದಿವೆ. ಹಲವೆಡೆ ರಸ್ತೆಗಳು ಮಣ್ಣಿನ ಗುಡ್ಡೆಯಂತಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಸಾಯಿ ಲೇಔಟ್, ಬಿಟಿಎಂ, ಹೆಬ್ಬಾಳ ಮುಂತಾದ ಪ್ರದೇಶಗಳಲ್ಲಿ ಜಲಾವೃತ ಸಮಸ್ಯೆಯಿಂದ ಮನೆಗಳಿಗೆ ನೀರು ನುಗ್ಗಿದ ಸ್ಥಿತಿ ಮುಂದುವರೆದಿದ್ದು, ನಿವಾಸಿಗಳು ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ತಂಗಿದ್ದಾರೆ. ಡ್ರೈನೇಜ್ ವ್ಯವಸ್ಥೆಯ ದುರ್ಬಲತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared