ಕಟ್ಟಡದ ಮೇಲೆ ಕುಳಿತು ಗಾಳಿಪಟ ಹಾರಿಸಿದ ಕಿಲಾಡಿ ಕೋತಿ... ವಿಡಿಯೋ ವೈರಲ್

ಕೋತಿಯೊಂದು ಕಟ್ಟಡದ ಮೇಲೆ ನಿಂತು ಗಾಳಿಪಟ ಹಾರಿಸುವ ದೃಶ್ಯವೊಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. 

Share this Video
  • FB
  • Linkdin
  • Whatsapp

ತುಂಟಾಟವಾಡುವುದರಲ್ಲಿ ಕೋತಿಗಳು ಎತ್ತಿದ ಕೈ. ಹೀಗೆ ಕೋತಿಯೊಂದು ಕಟ್ಟಡದ ಮೇಲೆ ನಿಂತು ಗಾಳಿಪಟ ಹಾರಿಸುವ ದೃಶ್ಯವೊಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಕೋತಿ ಗಾಳಿ ಪಟ ಹಾರಿಸುವುದನ್ನು ನೋಡಿ ಕೆಳೆಗೆ ನಿಂತ ಜನ ಹೋಯ್‌ ಹೋಯ್‌ ಎಂದು ಬೊಬ್ಬೆ ಹಾಕುತ್ತಿರುವುದು ವಿಡಿಯೋದಲ್ಲಿ ಕೇಳಿ ಬರುತ್ತಿದೆ.

Add Asianetnews Kannada as a Preferred SourcegooglePreferred

ಸುನಾಮಿ ಎಚ್ಚರಿಕೆ ಇದ್ದರೂ, ಇಲ್ಲೊಂಡು ಕಡೆ ಯುವಕರ ಗುಂಪು ಮೋಜು ಮಸ್ತಿ ಮಾಡುತ್ತಿತ್ತು. ಈ ವೇಳೆ ಸುನಾಮಿಯ ಭಾರಿ ಅಲೆ ಕೊಚ್ಚಿ ಬಂದಿದ್ದು, ಯುವಕರು ಈ ಸುನಾಮಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರೈಲು ಬರುತ್ತಿದ್ದಂತೆ ಫ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದ ಮಹಿಳೆಯನ್ನು ಕೆಳಗೆ ತಳ್ಳಿದ ವ್ಯಕ್ತಿ... ಭಯಾನಕ ವಿಡಿಯೋ

ಕ್ಷಣಾರ್ಧದಲ್ಲಿ ಸೇತುವೆಯೊಂದು ಛಿದ್ರವಾಗಿದ್ದು, ಸೇತುವೆ ಮೇಲಿದ್ದವರು ನೋಡುನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಭಯಾನಕ ದೃಶ್ಯ ವೈರಲ್‌ ಆಗಿದೆ. ಈ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. 

ಇಲ್ಲೊಂದು ಕಡೆ ರೈಲು ಬರುತ್ತಿದ್ದಂತೆ ಫ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬ ಕೆಳಗೆ ತಳ್ಳಿದ ಘಟನೆ ನಡೆದಿದೆ. ಬೆಲ್ಜಿಯಂನ ರಾಜಧಾನಿಯಲ್ಲಿರುವ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ರೈಲಿನ ಚಾಲಕ ರೈಲು ನಿಲ್ಲಿಸಿದ ಪರಿಣಾಮ ಅನಾಹುತವೊಂದು ತಪ್ಪಿದೆ. 

ಇನ್ನು ಭಯಾನಕ ಅಪಘಾತವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪಘಾತಕ್ಕೀಡಾದ ಕಾರೊಂದು ಗಾಳಿಯಲ್ಲಿ ಹಾರಿ ಬಂದು ನಿಲ್ಲಿಸಿದ್ದ ಕಾರುಗಳ ಮೇಲೆ ಬೀಳುವ ವಿಡಿಯೋ ಇದಾಗಿದೆ. 

Related Video