ಮನುಕುಲಕ್ಕೆ ಮಾರಕವಾದ ಭಯಾನಕ ಪ್ರಯೋಗಕ್ಕೆ ಮುಂದಾದ ಚೀನಾ

ಮನುಕುಲಕ್ಕೆ ಮಾರಕವಾದ ಭಯಾನಕ ಪ್ರಯೋಗಕ್ಕೆ ಮುಂದಾದ ಚೀನಾ
 

Share this Video
  • FB
  • Linkdin
  • Whatsapp

ನೀವೆಲ್ಲಾ ಟರ್ಮಿನೇಟರ್‌ ಸಿನಿಮಾ ನೋಡಿರಬಹುದು. ಮನುಕುಲದ ಸರ್ವನಾಶಕ್ಕೆ ರೋಬೋಗಳು ಮನುಕುಲದ ಮೇಲೆ ಯುದ್ಧ ಸಾರುತ್ತವೆ. ಆದರೆ ಅದು ಕಾಲ್ಪನಿಕ. ಆದರೆ ಈಗ ಕುತಂತ್ರಿ ಚೀನಾ ಶತ್ರು ರಾಷ್ಟ್ರಗಳ ಸರ್ವನಾಶಕ್ಕೆ ಇಂತಹ ರಕ್ಕಸ ರೋಬೋ ಸೈನ್ಯವನ್ನು ನಿರ್ಮಿಸಲು ಹೊರಟಿದೆ. ಅಲ್ಲದೇ ಸೈನಿಕರ ಹಿಡಿತ ಸಾಧಿಸಲು ಬ್ರೈನ್‌ ಕಂಟ್ರೋಲ್‌ ವೆಪನ್‌ ಎಂಬ ಭಯಂಕರ ಅಸ್ತ್ರ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಮನುಷ್ಯ ಹಾಗೂ ಚಿಂಪಾಜಿ ಮಿಶ್ರಿತ ಹೈಬ್ರೀಡ್‌ ಮಾನವನ ಸೃಷ್ಟಿಗೆ ಚೀನಾ ಪಣ ತೊಟ್ಟಿದೆ. ಚೀನಾ ಕೈ ಹಾಕಿರುವ ಆ ಐದು ಭಯಂಕರ ಸಾಹಸಗಳ ಪಿನ್‌ ಟು ಪಿನ್ ಡಿಟೇಲ್ಸ್ ಇಲ್ಲಿದೆ.

Related Video