ಇತಿಹಾಸ ಅಗೆದಾಗ ಸಿಕ್ತು ಸಿಹಿ ಸುದ್ದಿ; ಅನರ್ಹರಿಗೆ ಬಿಗ್ ರಿಲೀಫ್?

ಮೂವರು ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗೀತಾ? ಎಂಬ ಚರ್ಚೆ ಎಲ್ಲಾ ಕಡೆ ನಡೀತಾ ಇದೆ. ಆದರೆ, ಈ ನಡುವೆ ಅನರ್ಹರಿಗೆ ಕೊಂಚ ರಿಲೀಫ್ ನೀಡೋ ಸುದ್ದಿಯೊಂದು ಇದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಜು.26): ಮೂವರು ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗೀತಾ? ಎಂಬ ಚರ್ಚೆ ಎಲ್ಲಾ ಕಡೆ ನಡೀತಾ ಇದೆ. ಆದರೆ, ಈ ನಡುವೆ ಅನರ್ಹರಿಗೆ ಕೊಂಚ ರಿಲೀಫ್ ನೀಡೋ ಸುದ್ದಿಯೊಂದು ಇದೆ.

Related Video