ವಂದನಾ-ಸಂಜನಾ ಹಲ್ಲೆ ಕೇಸ್; ಸಂಜನಾಗೆ ಮಾನನಷ್ಟ ನೋಟಿಸ್!

ನಿರ್ಮಾಪಕಿ ವಂದನಾ ಜೈನ್, ನಟಿ ಸಂಜನಾ ಗರ್ಲಾನಿ ಹಲ್ಲೆ ಪ್ರಕರಣದ ಬಗ್ಗೆ ವಂದನಾ ಮಾತನಾಡಿದ್ದಾರೆ. 'ಸಂಜನಾ ಮಾಡಿದ ಅಷ್ಟೂ ಆರೋಪಗಳು ಆಧಾರ ರಹಿತ.  ಸಂಜನಾ ಅಂದು ನನ್ನ ಮುಖದ ಮೇಲೆ ವಿಸ್ಕಿ ಎರಚಿದಳು. ಕೆಟ್ಟ ಪದಗಳನ್ನು ಬಳಸಿ ನಿಂದಿಸಿದಳು.  ಸಂಜನಾ ಹಾಗೆ ಮಾಡಿದಾಗ ನಾನು ಪೋಲೀಸ್ ಕರೆದೆ ಮರು ದಿನ ದೂರು ಕೊಟ್ಟೆ. ಸಂಜನಾ ನಾಲ್ಕು ದಿನ ಆದ್ಮೆಲೆ ಏನೋ ಒಂದು ದೂರು ಕೊಟ್ಟಿದ್ದಾಳೆ. ನನಗೆ ನ್ಯಾಯ ಸಿಗುತ್ತದೆ ಅಂತ ನಂಬಿಕೆ ಇದೆ' ಎಂದಿದ್ದಾರೆ. 

Share this Video
  • FB
  • Linkdin
  • Whatsapp

Related Video