ಅಂದು ಅಮಿತ್ ಮಿಶ್ರಾ, ಈಗ ಸಂಜನಾ; ಪದೇ ಪದೇ ಹಲ್ಲೆಗೊಳಗಾಗುತ್ತಿರುವ ವಂದನಾ ಇವಳೇ!

First Published 27, Dec 2019, 7:10 PM IST

ಬೆಂಗಳೂರು(ಡಿ.27): ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬೆಂಗಳೂರಿನ ಪಬ್‌ನಲ್ಲಿ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್‌ಗೆ ಹಲ್ಲೆ ಮಾಡಿದ ಸಂಜನಾ ಮೇಲೆ ಕೇಸ್ ದಾಖಲಾಗಿದೆ. ಮಾತಿಗೆ ಮಾತು ಬೆಳೆದು ಸಂಜನಾ ಹಲ್ಲೆ ಮಾಡಿದ್ದಾರೆ. ವಂದನಾ ಜೈನ್ ಹಲ್ಲೆಗೊಳಗಾಗುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಅಮಿತ್ ಮಿಶ್ರಾ ಬೆಂಗಳೂರಿನ ಹೋಟೆಲ್ ಒಂದರಲ್ಲಿ ವಂದನಾಗೆ ಹಲ್ಲೆ ಮಾಡಿ ಸಂಕಷ್ಟ ಎದುರಿಸಿದ್ದರು. ಪೊಲೀಸರ ಸತತ ವಿಚಾರಣೆ ಬಳಿಕ ಮಿಶ್ರಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.  ಕ್ರಿಕೆಟ್, ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಜೊತೆ ಸಂಪರ್ಕಹೊಂದಿರುವ ವಂದನಾ ಜೈನ್ ಯಾರು? ಇಲ್ಲಿದೆ ವಿವರ.

ಬೆಂಗಳೂರು ಮೂಲದ ವಂದನಾ ಜೈನ್ ನಿರ್ಮಾಪಕಿಯಾಗಿ ಮುಂಬೈಗೆ ಶಿಫ್ಟ್

ಬಲ್ವಿಂದರ್ ಸಿಂಗ್ ಫೇಮಸ್ ಹೋಗಯಾ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಡೆಬ್ಯು

ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಜೊತೆ ಕೆಲ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ

ISL ಫುಟ್ಬಾಲ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ಮಾಲೀಕತ್ವದ ATK ತಂಡಕ್ಕೆ ಬೆಂಬಲ ಸೂಚಿಸಿದ ವಂದನಾ

ಕ್ರಿಕೆಟಿಗರ ಜೊತೆ ನಿಕಟ ಸಂಪರ್ಕ ಹೊಂದಿರುವ ವಂದನಾ ಜೈನ್

ಸೆಲೆಬ್ರೆಟಿ ಕ್ರಿಕೆಟ್ ಲೀಗ್(CCL) ಟೂರ್ನಿಯಲ್ಲಿ ಬೋನಿ ಕಪೂರ್ ಜೊತೆ ಬೆಂಗಾಲ್ ಟೈಗರ್ಸ್ ತಂಡದಲ್ಲಿ ಪಾಲು ಖರೀದಿ

ಅಮಿತ್ ಮಿಶ್ರಾ ಜೊತೆ ಆತ್ಮೀಯರಾಗಿದ್ದ ವಂದನಾ ಜೈನ್

2015ರಲ್ಲಿ ಬೆಂಗಳೂರಿನ ಹೊಟೆಲ್‌ನಲ್ಲಿ ವಂದನಾ ಜೈನ್ ಮೇಲೆ ಹಲ್ಲೆ ಮಾಡಿದ ಅಮಿತ್ ಮಿಶ್ರಾ

ವಂದಾನ ದೂರಿನ ಮೇಲೆ ಭಾರತೀಯ ಸೆಕ್ಷನ್ 354 ಹಾಗೂ 328 ರ ಅಡಿಯಲ್ಲಿ ಮಿಶ್ರಾ ವಿರುದ್ಧ ಕೇಸ್ ದಾಖಲು

ವಂದನಾ ಪ್ರಕರಣದಿಂದ ಕ್ರಿಕೆಟ್ ಅಮಿತ್ ಮಿಶ್ರಾ ಕರಿಯರ್‌ಗೆ ಹಿನ್ನಡೆ

2019ರಲ್ಲಿ ವಂದನಾ ಜೈನ್ ಮೇಲೆ ಹಲ್ಲೆ ಮಾಡಿದ ನಟಿ ಸಂಜನಾ ಗಲ್ರಾನಿ

ವಿಸ್ಕಿ ಗ್ಲಾಸ್ ಮೂಲಕ ಸಂಜನಾ ಮುಖಕ್ಕೆ ಹೊಡೆದಿದ್ದಾರೆ ಎಂದು ವಂದನಾ ಆರೋಪ

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ವಂದನಾ ಜೈನ್

loader