ಜಾಕೆಟ್ ಬಿಚ್ಚಿ ಎದೆ ಸೀಳು ತೋರಿಸಿದ 'ಗಂಡ-ಹೆಂಡತಿ' ನಟಿ!

First Published 4, Dec 2019, 4:44 PM IST

'ಗಂಡ- ಹೆಂಡತಿ' ಖ್ಯಾತಿಯ ಸಂಜನಾ ಗರ್ಲಾನಿ ಬೋಲ್ಡ್ ಪಾತ್ರಗಳಿಗೆ ಹೆಸರಾದವರು. ಅದೇ ರೀತಿ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ಇವರೇ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡ ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ. 

ಸಂಜನಾ ಗರ್ಲಾನಿ ಸಿಂಧಿ ಮೂಲದವರು.

ಸಂಜನಾ ಗರ್ಲಾನಿ ಸಿಂಧಿ ಮೂಲದವರು.

ಇವರ ಮೊದಲ ಹೆಸರು ಅರ್ಚನಾ ಗರ್ಲಾನಿ.

ಇವರ ಮೊದಲ ಹೆಸರು ಅರ್ಚನಾ ಗರ್ಲಾನಿ.

ಸಂಜನಾ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ.

ಸಂಜನಾ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ.

ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಹಾಗೂ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಹಾಗೂ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಸಂಜನಾ ಗರ್ಲಾನಿ ತಮಿಳು- ತೆಲುಗು ಫಿಲ್ಮ 'ಒರು ಕಾದಲ್ ಸೀವಿಯರ್' ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

ಸಂಜನಾ ಗರ್ಲಾನಿ ತಮಿಳು- ತೆಲುಗು ಫಿಲ್ಮ 'ಒರು ಕಾದಲ್ ಸೀವಿಯರ್' ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

ತಮಿಳಿನಲ್ಲಿ ಇವರ ಮೊದಲ ಚಿತ್ರ 'ಬುಜ್ಜಿಗಾಡು'.

ತಮಿಳಿನಲ್ಲಿ ಇವರ ಮೊದಲ ಚಿತ್ರ 'ಬುಜ್ಜಿಗಾಡು'.

ದಂಡುಪಾಳ್ಯ -2 ನ ಚಂದ್ರಿ ಪಾತ್ರ ಗಮನ ಸೆಳೆದಿದೆ.

ದಂಡುಪಾಳ್ಯ -2 ನ ಚಂದ್ರಿ ಪಾತ್ರ ಗಮನ ಸೆಳೆದಿದೆ.

ಜಾನ್ ಅಬ್ರಾಹಿಂ ಜೊತೆ  Fastrack ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.

ಜಾನ್ ಅಬ್ರಾಹಿಂ ಜೊತೆ Fastrack ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.

ಇವರ 'ಗಂಡ- ಹೆಂಡತಿ' ಸಿನಿಮಾ ಬಾಲಿವುಡ್‌ನ 'ಮರ್ಡರ್' ರಿಮೇಕ್

ಇವರ 'ಗಂಡ- ಹೆಂಡತಿ' ಸಿನಿಮಾ ಬಾಲಿವುಡ್‌ನ 'ಮರ್ಡರ್' ರಿಮೇಕ್

ಮೈಲಾರಿ, ಈ ಸಂಜೆ, ಜಾಕ್‌ಪಾಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮೈಲಾರಿ, ಈ ಸಂಜೆ, ಜಾಕ್‌ಪಾಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬೋಲ್ಡ್ ಪಾತ್ರಗಳಿಗೆ ಹೆಸರಾದವರು

ಬೋಲ್ಡ್ ಪಾತ್ರಗಳಿಗೆ ಹೆಸರಾದವರು

loader