Kabzaa: ಸಿನಿಮಾ ಬಗ್ಗೆ ಗ್ಲೋಬಲ್ ಬ್ಯುಸಿನೆಸ್‌ಮ್ಯಾನ್ ಬಿಆರ್ ಶೆಟ್ಟಿ ಮಾತು
ಕಬ್ಜ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಗ್ಲೋಬಲ್ ಬ್ಯುಸಿನೆಸ್‌ಮ್ಯಾನ್ ಬಿಆರ್ ಶೆಟ್ಟಿ ಭಾಗಿಯಾಗಿದ್ದು. ಸಿನಿಮಾ ಟೀಸರ್‌ನಲ್ಲಿ ಡಾ.ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್‌ಕುಮಾರ್‌ನ ಪೋಟೋ ಹಾಕಿದ್ದೀರಾ ಅಲ್ವಾ ನಿಮ್ಮ ಸಿನಿಮಾ ಆ ಕ್ಷಣವೇ ಗೆದ್ದಿದೆ. ಉಪೇಂದ್ರ ಮತ್ತು ಅಂಬರೀಶ್ ಅವರನ್ನು ದುಬೈನಲ್ಲಿ ಭೇಟಿ ಮಾಡಿರುವೆ, ಹೀಗಾಗಿ ನಮ್ಮದು ಹಲವು ವರ್ಷಗಳ ಸಂಬಂಧ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment