ಮಾಫಿಯಾ ಮಟ್ಟ ಹಾಕಲು ಯೋಗಿ ದಿಟ್ಟ ಹೆಜ್ಜೆ: ಕಂಗೆಟ್ಟು ಕುಳಿತ ರಕ್ತಪಿಪಾಸುಗಳು

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೊಸ ಶಪಥ ಮಾಡಿದ್ದು, ಮಾಫಿಯಾವನ್ನು ಮಟ್ಟ ಹಾಕುವುದಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. 
 

Share this Video
  • FB
  • Linkdin
  • Whatsapp

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಫಿಯಾವನ್ನು ಮಣ್ಣು ಮಾಡ್ತೀನಿ ಅಂತ ಮಹಾಶಪಥ ಮಾಡಿದ್ದಾರೆ. ಅವರ ಮಾತಿಗೆ ಉತ್ತರ ಪ್ರದೇಶದ ಪುಢಾರಿಗಳು, ರೌಡಿಗಳು, ರಕ್ತಪಿಪಾಸುಗಳು ಕಂಗೆಟ್ಟು ಕೂತಿದ್ದಾರೆ. ಯೋಗಿಯಿಂದ ಕಾಪಾಡೋರು ಯಾರಿದ್ದಾರೆ ಅನ್ನೋ ಪ್ರಶ್ನೆಯ ಹುಡುಕಾಟದಲ್ಲಿ ಅವರೆಲ್ಲಾ ಬ್ಯುಸಿಯಾಗಿದಾರೆ. 15 ವರ್ಷದ ಹಿಂದೆ ಕಂಬನಿ ಮಿಡಿದಿದ್ದ ಕಣ್ಣುಗಳಲ್ಲಿ, ಈಗ ಬೆಂಕಿ ಚೆಂಡು ಹೊಳೀತಿದೆ.. ಇಂಥಾ ಯೋಗಿ ಯುಪಿಗೆ ತಂದ ಸೌಭಾಗ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಕಾರ್ಯಕರ್ತರಿಗೆ ಬೈಕ್ ಗಿಫ್ಟ್ ಕೊಟ್ಟ ಗಣಿಧಣಿ: ಪಕ್ಷ ಸಂಘಟನೆಗೆ ಸಿದ್ಧತ ...

Related Video