Ram Mandir: ದೇಶದ ಹಬ್ಬಕ್ಕೆ ಕನ್ನಡಿಗರ ಕೊಡುಗೆ ಅಪಾರ: ಅಯೋಧ್ಯೆಯಲ್ಲಿ ಪ್ರಸಾರವಾಯ್ತು ಗಾಯಕಿ ಸುಪ್ರಭಾ ಹಾಡು !

ಗಾಯಕಿ ಸುಪ್ರಭಾ ಹಾಡಿರುವ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಹಾಡು ಎಲ್ಲಾ ಕನ್ನಡಿಗರ ಮನ ಗೆದ್ದಿದೆ.
 

Share this Video
  • FB
  • Linkdin
  • Whatsapp

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಇದರಿಂದ ಕೊನೆಗೂ 500 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಂತೆ ಆಗಿದೆ. ಇನ್ನೂ ಈ ರಾಮ ಮಂದಿರ(Ram Mandi) ನಿರ್ಮಾಣದಲ್ಲಿ ಕನ್ನಡಿಗರ ಕೊಡುಗೆ ಅಪಾರವಾದದ್ದು ಆಗಿದೆ. ಇದರ ಜೊತೆಗೆ ರಾಮನ ಕುರಿತಾದ ಕನ್ನಡ ಹಾಡಿನ ಕೊಡುಗೆಯೂ ಸಾಕಷ್ಟಿದೆ. ನಿನ್ನೆ ದೇಶದ ಮೂಲೆ ಮೂಲೆಯಲ್ಲಿ ರಾಮನ(Lord Rama) ಜಪವನ್ನು ಮಾಡಲಾಗಿದೆ. ಇನ್ನೂ ರಾಮಲಲ್ಲಾ ಮೂರ್ತಿಗೆ(Ramlalla Murthi) ಬಳಕೆಯಾಗಿರುವ ಕಲ್ಲೇ ಕರ್ನಾಟಕದ್ದೂ(Karnataka), ಅಲ್ಲದೇ ಇದನ್ನು ಕೆತ್ತಿದವರು ಕೂಡ ಮೈಸೂರಿನ ಅರುಣ್‌ ಯೋಗಿರಾಜ್‌. ಇದೆಲ್ಲಾದರ ಜೊತೆಗೆ ಕನ್ನಡದ ಹಾಡೊಂದು ಸಹ ಸಖತ್‌ ಫೇಮಸ್‌ ಆಗಿದೆ.

ಇದನ್ನೂ ವೀಕ್ಷಿಸಿ: Ram Mandir: ರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದೆ ನಮ್ಮ ಪುಣ್ಯ: ರಿಷಬ್‌ ಶೆಟ್ಟಿ

Related Video