Ram Mandir: ರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದೆ ನಮ್ಮ ಪುಣ್ಯ: ರಿಷಬ್‌ ಶೆಟ್ಟಿ

ಕೋಟ್ಯಾಂತರ ಭಾರತೀಯರ ಮಹಾ ಕನಸು ನನಸು
ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ಶ್ರೀರಾಮನ ಅದ್ಧೂರಿ ಪಟ್ಟಾಭಿಷೇಕ

Share this Video
  • FB
  • Linkdin
  • Whatsapp

ರಾಮನೂರಲ್ಲಿ ರಾಮನ ಆಗಮನ ಆಗಿದೆ. ನಿನ್ನೆ ರಾಮಲಲ್ಲಾನಿಗೆ(Ram Lalla Idol) ಪ್ರಾಣಪ್ರತಿಷ್ಠಾಪನೆ ನಡೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ವಿವಿಧ ಕ್ಷೇತ್ರದ ದಿಗ್ಗಜರು, ಸಾವಿರಾರು ಹನಿಯರು ಸಾಕ್ಷಿಯಾದ್ರು. ಸಿನಿಮಾ, ರಾಜಕೀಯ ಸೇರಿ ವಿವಿಧ ಕ್ಷೇತ್ರದ ಗಣ್ಯರು ರಾಮನ (Lord Rama) ದರ್ಶನ ಪಡೆದ್ರು. ಇವರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishabh Shetty) ಹಾಗೂ ಅವರ ಪತ್ನಿ ಪ್ರಗತಿ ಅಯೋಧ್ಯೆ(Ayodhya) ಪಟ್ಟಾಭಿಷೇಕದಲ್ಲಿ ಭಾಗಿಯಾಗಿದ್ರು. ರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದೆ ನನ್ನ ಪುಣ್ಯ ಎಂದ ಡಿವೈನ್ ಸ್ಟಾರ್, ಸುವರ್ಣನ್ಯೂಸ್ ಜೊತೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ ಬನ್ನಿ ನೋಡೋಣ.

ಇದನ್ನೂ ವೀಕ್ಷಿಸಿ: Ayodhya Ram Mandir: ರಾಮ ಮಂದಿರದ ಒಳಗೆ ಹೋಗಲು ಇರುವ ನಿರ್ಬಂಧಗಳೇನು ? ರಾಮಲಲ್ಲಾ ದರ್ಶನ ಪಡೆಯುವುದು ಹೇಗೆ ?

Related Video