ಪ್ರಾಣಕ್ಕೆ ಕುತ್ತು ತರುತ್ತಿವೆ ಗಿಫ್ಟ್ ಕುಕ್ಕರ್: ವೋಟಿಗಾಗಿ ಜನರ ಜೀವದ ಜೊತೆ ಚೆಲ್ಲಾಟ

ರಾಜಕಾರಣಿಗಳು ಕೊಟ್ಟ ಕುಕ್ಕರ್'ಗಳು ಬ್ಲಾಸ್ಟ್ ಆಗುತ್ತಿದ್ದು, ಆಪರೇಷನ್ ಕುಕ್ಕರ್ ಸುದ್ದಿ ಪ್ರಸಾರವಾಗ್ತಿದ್ದಂತೆ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ.

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಕುಕ್ಕರ್ ಪಾಲಿಟಿಕ್ಸ್ ಜೋರಾಗಿದ್ದು, 400 ರೂ. ಬೆಲೆಯ ಕುಕ್ಕರ್ ಪ್ರಾಣಕ್ಕೆ ಕುತ್ತು ತರಲಿವೆ. ಚೀಪ್ ಕುಕ್ಕರ್ ಕೊಟ್ಟು ರಾಜಕಾರಣಿಗಳು ಇಡೀ ಕುಟುಂಬಕ್ಕೇ ಬಾಂಬ್ ಇಡುತ್ತಿದ್ದಾರೆ. ವೋಟಿಗಾಗಿ ಚೀಪ್ ಕುಕ್ಕರ್ ಕೊಟ್ಟು ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಫ್ರೀ ಆಫರ್ ಸಮಾಜಕ್ಕೆ ಆಪತ್ತು ತಂದಿದ್ದು,ರಾಜಕಾರಣಿಗಳು ಕೊಟ್ಟ ಗಿಫ್ಟ್ ಅಪಾಯಕಾರಿ ಆಗಿದ್ದು,ಮತದಾರರ ಓಲೈಕೆಗೆ ಕೊಟ್ಟ ಕುಕ್ಕರ್'ಗಳು ಬ್ಲಾಸ್ಟ್ ಆಗುತ್ತಿವೆ.

ನಡುಬೀದಿಗೆ ಬಂದ ಐಎಎಸ್-ಐಪಿಎಸ್ ಕದನ: ನಾರಿಯರ 'ಕುರುಕ್ಷೇತ್ರ'ದ ರಹಸ್ಯ ...

Related Video