HD Kumaraswamy Interview: ಬಿಜೆಪಿ-ಜೆಡಿಎಸ್ ಮೈತ್ರಿ ಕುದುರಿದ್ದು ಹೇಗೆ ಗೊತ್ತಾ..? ಎಚ್‌ಡಿಕೆ ಆರೋಗ್ಯ ಹೇಗಿದೆ ಏನ್ ಆಗಿತ್ತು?

ಫಲಿತಾಂಶ ಬಂದ ಮೇಲೆ ಮೋದಿ ಅಲೆ ಏನು ಅನ್ನೋದು ಗೊತ್ತಾಗುತ್ತದೆ. ನನ್ನ ಪ್ರಕಾರ ಮೂರು ನಾಲ್ಕು ಕ್ಷೇತ್ರ ಬಿಟ್ಟರೆ ಉಳಿದೆಲ್ಲಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ(HD Kumaraswamy) ಈ ಮೈತ್ರಿ ಆಗಿದ್ದು ಹೇಗೆ ಅನ್ನೋ ಮಾಹಿತಿ ಬಹಿರಂಗಪಡಿಸಿದ್ದಾರೆ. ಇನ್ನು ಡಿ ಕೆ ಶಿವಕುಮಾರ್(DK Shivakumar) ಅವರ ಮೋದಿ (Narendra Modi) ಅಲೆ ಎಲ್ಲಿದೆ ಅನ್ನೋ ಪ್ರಶ್ನೆಗೆ ಉತ್ತರಿಸಿ, ಅವರ ಚಿತ್ತವೇ ಬೇರೆ ಕಡೆ ಇದೆ. ಫಲಿತಾಂಶ ಬಂದ ಮೇಲೆ ಮೋದಿ ಅಲೆ ಏನು ಅನ್ನೋದು ಗೊತ್ತಾಗುತ್ತದೆ ಎಂದು ಟಾಂಗ್‌ ನೀಡಿದ್ದಾರೆ. ಹಾಗೆಯೇ ನನ್ನ ಪ್ರಕಾರ ಮೂರು ನಾಲ್ಕು ಕ್ಷೇತ್ರ ಬಿಟ್ಟರೆ ಉಳಿದೆಲ್ಲಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಬೆಂಗಳೂರು ಗ್ರಾಮಾಂತರ(Bengaluru Rural) ಕ್ಷೇತ್ರದ ಅಭ್ಯರ್ಥಿ ಬಗ್ಗೆ ಕೆಟ್ಟದಾಗಿ ಬಿಂಬಿಸಿದರು. ಹಾಗೆಯೇ ಪಕ್ಷವನ್ನು ಮಾರಿಬಿಟ್ಟರು ಎಂದು ಹೇಳಿದರು. ಆದರೆ, ನಾವು ತಮ್ಮದೇ ಆದ ಸ್ಟ್ರಾಟೆಜಿ ಆಧಾರದ ಮೇಲೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: CT Ravi Interview: ಹಿಂದುತ್ವ ವಾದಿಗಳನ್ನು ಬಿಜೆಪಿ ದೂರ ಇಟ್ಟಿರೋದ್ಯಾಕೆ? ರಾಜ್ಯ ಬಿಜೆಪಿಯಲ್ಲಿ BSY ಫ್ಯಾಮಿಲಿ ರಾಜಕೀಯ..?

Related Video