Earthquake: ಮಹಾ ಭೂಕಂಪನಕ್ಕೆ ಟರ್ಕಿ & ಸಿರಿಯಾ ತತ್ತರ: ನಿಜವಾಯ್ತು ಬಬಲಾದಿ ಮಠದ ಭವಿಷ್ಯ

ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಆಗುತ್ತಿರುವ ಭೂಕಂಪದ ಬಗ್ಗೆ ಬಬಲಾದಿ ಮಠ ಮೊದಲೇ ಭವಿಷ್ಯ ನುಡಿದಿತ್ತು. ಈಗದು ನಿಜವಾಗ್ತಾ ಇದೆ. ಇಲ್ಲಿದೆ ಡಿಟೇಲ್ಸ್.

Share this Video
  • FB
  • Linkdin
  • Whatsapp

ಮಹಾ ಭೂಕಂಪನಕ್ಕೆ ಟರ್ಕಿ ಮತ್ತು ಸಿರಿಯಾ ದೇಶಗಳು ನಲುಗಿ ಹೋಗಿದ್ದು, ಸಾವಿರಾರು ಜೀವಗಳು ಬಲಿಯಾಗಿವೆ. ಈ ಭೂಪ್ರಳಯದ ಬಗ್ಗೆ ಬೆಂಕಿ ಭವಿಷ್ಯ ನುಡಿಯೋ ಬಬಲಾದಿ ಮಠ ಮೊದಲೇ ಭವಿಷ್ಯ ನುಡಿದಿತ್ತು. ಈ ತನಕ ಬಬಲಾದಿ ಮಠ ಹೇಳಿರೋ ಬೆಂಕಿ ಭವಿಷ್ಯಗಳಲ್ಲಿ ನಿಜವಾಗಿದ್ದೇನೇನು? ಶಿವರಾತ್ರಿಯಿಂದ ಶಿವರಾತ್ರಿಗೆ ಭಯಾನಕ ಭವಿಷ್ಯ ನೀಡುವ ಬಬಲಾದಿ ಕಾಲಜ್ಞಾನದ ರಹಸ್ಯವೇನು..? ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video