Asianet Suvarna News Asianet Suvarna News

ಬಿಗ್ 3 ಇಂಪ್ಯಾಕ್ಟ್: ಮಂಡ್ಯದಲ್ಲಿ ರಸ್ತೆಗಿಳಿದ ಜೆಸಿಬಿಗಳು

ಮಂಡ್ಯ ನಗರದಲ್ಲಿ ರಸ್ತೆಗಳ ತುಂಬಾ ಗುಂಡಿಗಳ ಕುರಿತು ವರದಿ ಪ್ರಸಾರವಾದ ಬೆನ್ನಲ್ಲೇ ಜೆಸಿಬಿಗಳು ರಸ್ತೆಗಿಳಿದಿವೆ.

ಮಂಡ್ಯ: ಸುವರ್ಣ ನ್ಯೂಸ್‌ ಬಿಗ್ 3ಯಲ್ಲಿ ಇಂದು 2 ಸುದ್ದಿಗಳ ಮಹಾಸ್ಫೋಟವಾಗಿದ್ದು, ಎರಡೂ ಸುದ್ದಿಗಳು ಇಂಪ್ಯಾಕ್ಟ್‌‌ ಆಗಿವೆ. ಮಂಡ್ಯ ರಸ್ತೆಗುಂಡಿ  ಬಗ್ಗೆ ವರದಿ ಬೆನ್ನಲ್ಲೇ, ಜೆಸಿಬಿಗಳು ರಸ್ತೆಗೆ ಇಳಿದಿವೆ. ಮಂಡ್ಯ ನಗರ ಹೊಸಹಳ್ಳಿ-ಕಾರಸವಾಡಿ ರಸ್ತೆ, ವಿವಿ ರಸ್ತೆ, ನೂರಡಿ ರಸ್ತೆ ಹಾಗೂ ಗುತ್ತಲು ರೋಡ್‌'ಗಳಲ್ಲಿ ಬೃಹತ್ ಆಕಾರದ ಗುಂಡಿಗಳು ಬಿದ್ದಿವೆ. ಹೊಸಹಳ್ಳಿ, ಕಾರಸವಾಡಿ ರಸ್ತೆಯಲ್ಲಿ ಪ್ರತಿ ಹತ್ತು ಹೆಜ್ಜೆಗೂ 20ಕ್ಕೂ ಹೆಚ್ಚು ಗುಂಡಿಗಳು ನಿರ್ಮಾಣವಾಗಿದೆ. ಈ ಕುರಿತು ಇಂದು ವರದಿ ಬಿತ್ತರಿಸಲಾಗಿತ್ತು.

ಕಾಂಗ್ರೆಸ್ ನಾಯಕನಿಗೆ ಸಂಕಷ್ಟ ತಂದ ಪತ್ನಿಯ ರೇಪ್ ಕೇಸ್, 10 ಕೋಟಿಗೆ ಬೇಡಿಕೆ!

Video Top Stories