Asianet Suvarna News Asianet Suvarna News

KGF 2 ಬ್ಯೂಟಿ ಶ್ರೀನಿಧಿ ಶೆಟ್ಟಿ ಬ್ಯಾಗ್‌ನಲ್ಲಿ ಏನೆಲ್ಲಾ ಕ್ಯಾರಿ ಮಾಡ್ತಾರೆ..?

ಹೆಣ್ಣು ಮಕ್ಕಳ ಹ್ಯಾಂಡ್ ಬ್ಯಾಗ್‌ Hand Bag) ಅಂದ್ರೆ ಅದೊಂತರಾ ಪುಟ್ಟ ಬ್ಯೂಟಿ ಪಾರ್ಲರ್ ಇದ್ದಂತೆ. ಆ ಬ್ಯಾಗ್ ಬಗ್ಗೆ ಸಹಜವಾದ ಕುತೂಹಲ ಇದ್ದೇ ಇರುತ್ತದೆ. ಅಷ್ಟು ದೊಡ್ಡ ಬ್ಯಾಗ್ ಇದೆಯೆಲ್ರಿ, ಏನಿರುತ್ತೆ ರೀ ಅಂತಿರ್ತಾರೆ. ಕೆಜಿಎಫ್ 2 ಬೆಡಗಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ (Shrinidhi Shetty) ಬ್ಯಾಗ್‌ನಲ್ಲಿ ಏನಿದೆ..? ಎಂದು ಕೇಳಿದಾಗ ಏನೇನಿದೆ ಅಂತ ಅವರೇ ತೋರಿಸಿದರು

ಹೆಣ್ಣು ಮಕ್ಕಳ ಹ್ಯಾಂಡ್ ಬ್ಯಾಗ್‌ Hand Bag) ಅಂದ್ರೆ ಅದೊಂತರಾ ಪುಟ್ಟ ಬ್ಯೂಟಿ ಪಾರ್ಲರ್ ಇದ್ದಂತೆ. ಆ ಬ್ಯಾಗ್ ಬಗ್ಗೆ ಸಹಜವಾದ ಕುತೂಹಲ ಇದ್ದೇ ಇರುತ್ತದೆ. ಅಷ್ಟು ದೊಡ್ಡ ಬ್ಯಾಗ್ ಇದೆಯೆಲ್ರಿ, ಏನಿರುತ್ತೆ ರೀ ಅಂತಿರ್ತಾರೆ. ಕೆಜಿಎಫ್ 2 ಬೆಡಗಿ ರೀನಾ ಅಲಿಯಾಸ್ ಶ್ರೀನಿಧಿ ಶೆಟ್ಟಿ (Shrinidhi Shetty) ಬ್ಯಾಗ್‌ನಲ್ಲಿ ಏನಿದೆ..? ಎಂದು ಕೇಳಿದಾಗ ಏನೇನಿದೆ ಅಂತ ಅವರೇ ತೋರಿಸಿದರು. 

ಕೆಜಿಎಫ್ 2 ಕ್ವೀನ್ ಶ್ರೀನಿಧಿ ಶೆಟ್ಟಿಗೆ ಯಾವ್ ಸ್ಟಾರ್ ಮೇಲೆ ಕ್ರಶ್..?