ಬಿಜೆಪಿ ಸರ್ಕಾರದಿಂದ ನಾಡಧ್ವಜ ಕಡೆಗಣನೆ? ವಿವಾದ ಸೃಷ್ಟಿಸಿತು ಸುತ್ತೋಲೆ

ಕನ್ನಡ ನಾಡ ಧ್ವಜದ ಕಡೆಗಣನೆಗೆ ಮುಂದಾಯ್ತಾ ಬಿಜೆಪಿ ಸರ್ಕಾರ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸರ್ಕಾರಿ ಅಧಿಕಾರಿಯೊಬ್ಬರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹೊರಡಿಸಿದ ಸುತ್ತೋಲೆ ಈಗ ವಿವಾದ ಸೃಷ್ಟಿಸಿದೆ. ಏನಿದೆ ಆ ಸುತ್ತೋಲೆಯಲ್ಲಿ, ಅದನ್ನು ಹೊರಡಿಸಿದ್ದು ಯಾರು? ಇಲ್ಲಿದೆ ವಿವರ..  

Share this Video
  • FB
  • Linkdin
  • Whatsapp

ಕೊಪ್ಪಳ (ನ.01): ಕನ್ನಡ ನಾಡ ಧ್ವಜದ ಕಡೆಗಣನೆಗೆ ಮುಂದಾಯ್ತಾ ಬಿಜೆಪಿ ಸರ್ಕಾರ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸರ್ಕಾರಿ ಅಧಿಕಾರಿಯೊಬ್ಬರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹೊರಡಿಸಿದ ಸುತ್ತೋಲೆ ಈಗ ವಿವಾದ ಸೃಷ್ಟಿಸಿದೆ. ಏನಿದೆ ಆ ಸುತ್ತೋಲೆಯಲ್ಲಿ, ಅದನ್ನು ಹೊರಡಿಸಿದ್ದು ಯಾರು? ಇಲ್ಲಿದೆ ವಿವರ..

Related Video