ಉಕ್ಕಿಹರಿಯುವ ಕೃಷ್ಣಾದಲ್ಲಿ ಯುವಕರಿಂದ ಈಜು ಸ್ಪರ್ಧೆ!

ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ 76 ವರ್ಷ ಪ್ರಾಯದ ವೃದ್ಧರೊಬ್ಬರು ಈಜುವ ಸ್ಟೋರಿ ನಿನ್ನೆ ನೋಡಿದ್ವಿ. ಅತ್ತ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಹಾರುವ ಯುವಕರ ದುಸ್ಸಾಹಸವನ್ನೂ ನೋಡಿದ್ವಿ. ಇತ್ತ ರಾಯಚೂರಿನಲ್ಲಿ ಯುವಕರು ಕೃಷ್ಣಾನದಿಯಲ್ಲೇ ಈಜುವ ಸ್ಪರ್ಧೆಯನ್ನು ನಡೆಸಿದ್ದಾರೆ. ಮೈಜುಮ್ಮೆನಿಸುವ ಈ ವಿಡಿಯೋ ನೋಡಿ. 
 

Share this Video
  • FB
  • Linkdin
  • Whatsapp

ರಾಯಚೂರು (ಆ.06): ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ 75 ವರ್ಷ ಪ್ರಾಯದ ವೃದ್ಧರೊಬ್ಬರು ಈಜುವ ಸ್ಟೋರಿ ನಿನ್ನೆ ನೋಡಿದ್ವಿ. ಅತ್ತ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಹಾರುವ ಯುವಕರ ದುಸ್ಸಾಹಸವನ್ನೂ ನೋಡಿದ್ವಿ. ಇತ್ತ ರಾಯಚೂರಿನಲ್ಲಿ ಯುವಕರು ಕೃಷ್ಣಾನದಿಯಲ್ಲೇ ಈಜುವ ಸ್ಪರ್ಧೆಯನ್ನು ನಡೆಸಿದ್ದಾರೆ. ಮೈಜುಮ್ಮೆನಿಸುವ ಈ ವಿಡಿಯೋ ನೋಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video