ಉಕ್ಕಿ ಹರಿಯುವ ಕೃಷ್ಣೆಯಲ್ಲಿ ಯುವಕರ ದುಸ್ಸಾಹಸ!

ಬೆಳಗಾವಿ (ಆ. 06): ಕೃಷ್ಣೆ ಉಕ್ಕಿ ಹರಿಯುತ್ತಿದ್ದಾಳೆ. ತುಂಬಿ ಹರಿಯುವ ನೀರಿನಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಜನ. ಸೇತುವೆಯಿಂದ ಕೆಳಕ್ಕೆ ಜಿಗಿದು ಸಾಹಸಕ್ಕೆ ಸೈ ಹಾಕಿದ್ದಾರೆ. ಈ ಸಾಹಸ ನೋಡುವುದಕ್ಕೆ ಜನರೂ ಆಗಮಿಸುತ್ತಿದ್ದಾರೆ. ಜೀವದ ಭಯವನ್ನೂ ಲೆಕ್ಕಿಸದೇ ಜನ ನದಿಗೆ ಧುಮುಕುತ್ತಿದ್ದಾರೆ. ಇದು ಸಾಹಸವೋ? ದುಸ್ಸಾಹಸವೋ ? ಅರ್ಥವಾಗುತ್ತಿಲ್ಲ. 

First Published Aug 6, 2019, 11:06 AM IST | Last Updated Aug 6, 2019, 1:30 PM IST

ಬೆಳಗಾವಿ (ಆ. 06): ಕೃಷ್ಣೆ ಉಕ್ಕಿ ಹರಿಯುತ್ತಿದ್ದಾಳೆ. ತುಂಬಿ ಹರಿಯುವ ನೀರಿನಲ್ಲಿ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಜನ. ಸೇತುವೆಯಿಂದ ಕೆಳಕ್ಕೆ ಜಿಗಿದು ಸಾಹಸಕ್ಕೆ ಸೈ ಹಾಕಿದ್ದಾರೆ. ಈ ಸಾಹಸ ನೋಡುವುದಕ್ಕೆ ಜನರೂ ಆಗಮಿಸುತ್ತಿದ್ದಾರೆ. ಜೀವದ ಭಯವನ್ನೂ ಲೆಕ್ಕಿಸದೇ ಜನ ನದಿಗೆ ಧುಮುಕುತ್ತಿದ್ದಾರೆ. ಇದು ಸಾಹಸವೋ? ದುಸ್ಸಾಹಸವೋ ? ಅರ್ಥವಾಗುತ್ತಿಲ್ಲ. 

Video Top Stories