ವಾಹ್‌ರೇ ವ್ಹಾ ಅಜ್ಜ! ಉಕ್ಕಿಹರಿಯುವ ಮಲಪ್ರಭಾದಲ್ಲಿ ಈಜಿ ದಡಸೇರಿದ 75ರ ‘ತರುಣ’!

ಮಹಾರಾಷ್ಟ ಹಾಗೂ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು ಬೆಳಗಾವಿಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ 75 ವಯಸ್ಸಿನ ವೃದ್ಧರೊಬ್ಬರು ಮಲಪ್ರಭಾ ನದಿಯಲ್ಲಿ ಈಜಿ ನೋಡುಗರನ್ನು ಅಚ್ಚರಿಗೊಳಪಡಿಸಿದ್ದಾರೆ.  

First Published Aug 5, 2019, 11:56 AM IST | Last Updated Aug 6, 2019, 1:48 PM IST

ಬೆಳಗಾವಿ (ಆ.05): ಮಹಾರಾಷ್ಟ ಹಾಗೂ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು ಬೆಳಗಾವಿಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ 75 ವಯಸ್ಸಿನ ವೃದ್ಧರೊಬ್ಬರು ಮಲಪ್ರಭಾ ನದಿಯಲ್ಲಿ ಈಜಿ ನೋಡುಗರನ್ನು ಅಚ್ಚರಿಗೊಳಪಡಿಸಿದ್ದಾರೆ.  

Video Top Stories