ಆರಾಧನಾ ಮಹೋತ್ಸವ: ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ

*  ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ
*  ಮಧ್ಯಾರಾಧನೆ ವೇಳೆ ಚಿನ್ನದ ಪಾತ್ರೆಯಿಂದಲೇ ಪೂಜೆ
*  20 ಕೋಟಿ ಮೌಲ್ಯದ ಎರಡು ಚಿನ್ನದ ಪಾತ್ರೆ
 

Share this Video
  • FB
  • Linkdin
  • Whatsapp

ಮಂತ್ರಾಲಯ(ಆ.25): ರಾಯರ 350ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ ನೆರವೇರಿಸಲಾಗಿದೆ. ಭಕ್ತರು ನೀಡಿದ ಕಾಣಿಕೆಗಳಿಂದ ಚಿನ್ನದ ಪಾತ್ರೆಗಳನ್ನ ನಿರ್ಮಾಣ ಮಾಡಲಾಗಿದೆ. ಮಧ್ಯಾರಾಧನೆ ವೇಳೆ ಚಿನ್ನದ ಪಾತ್ರೆಯಿಂದಲೇ ಪೂಜೆ ಮಾಡಲಾಗಿದೆ. ಒಟ್ಟು 20 ಕೋಟಿ ಮೌಲ್ಯದ ಎರಡು ಚಿನ್ನದ ಪಾತ್ರೆಗಳನ್ನ ನೀಡಲಾಗಿದೆ.

ಶ್ರೀರಾಘವೇಂದ್ರ ಆರಾಧನೆ: ಅಲಂಕೃತಗೊಂಡ ಶ್ರೀಮಠ

Related Video