ಶ್ರೀರಾಘವೇಂದ್ರ ಆರಾಧನೆ: ಅಲಂಕೃತಗೊಂಡ ಶ್ರೀಮಠ

ಬೆಂಗಳೂರಿನಲ್ಲಿ ರಾಯರ ಆರಾಧನೆ ಸಂಭ್ರಮ ಮನೆ ಮಾಡಿದೆ. ರಾಯರ ಮಠವನ್ನು ಸುಂದರವಾಗಿ ಅಲಂಕಾರ ಮಾಡಲಾಗಿದ್ದು, ಹಾಲು ಪಂಚಾಮೃತಗಳಿಂದ ರಾಯರಿಗೆ ಅಭಿಷೇಕ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಆ.25): ಬೆಂಗಳೂರಿನಲ್ಲಿ ರಾಯರ ಆರಾಧನೆ ಸಂಭ್ರಮ ಮನೆ ಮಾಡಿದೆ. ರಾಯರ ಮಠವನ್ನು ಸುಂದರವಾಗಿ ಅಲಂಕಾರ ಮಾಡಲಾಗಿದ್ದು, ಹಾಲು ಪಂಚಾಮೃತಗಳಿಂದ ರಾಯರಿಗೆ ಅಭಿಷೇಕ ಮಾಡಲಾಗಿದೆ.

ಪಂಚಾಂಗ: ರಾಘವೇಂದ್ರ ಸ್ವಾಮಿಗಳ ಸ್ಮರಣೆಯಿಂದ ಫಲ ಪ್ರಾಪ್ತಿ

ಬೃಂದಾವನದ ದರ್ಶನ ಪಡೆದು ಜನ ಪುಳಕಿತರಾಗಿದ್ದಾರೆ. ತಳಿರು ತೋರಣಗಳಿಂದ ರಾಯರ ಮಠ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಪೂರ್ಣಪ್ರಜ್ಞ ನಗರದ ರಾಯರ ಮಠದಲ್ಲಿ ಮಧ್ಯಾರಾಧನೆ ನಡೆದಿದೆ. ಬೃಂದಾವನಕ್ಕೆ ಪೂಜೆ ಅಭಿಷೇಕ ನಡೆದಿದ್ದು ಇಂದು ರಥೋತ್ಸವ ನಡೆಯಲಿದೆ.

Related Video