Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯಗೆ ಬೆಣ್ಣೆ, ಮಜ್ಜಿಗೆ ಹೊತ್ತು ತಂದ ಅಭಿಮಾನಿ !

ಸಿಎಂ ಸಿದ್ದರಾಮಯ್ಯ ಅವರಿಗೆ ಹಾಸನದ ಅಭಿಮಾನಿಯೊಬ್ಬರು ಬೆಣ್ಣೆ, ಮಜ್ಜಿಗೆಯನ್ನು ಅವರ ಕಾವೇರಿ ನಿವಾಸಕ್ಕೆ ತಂದಿದ್ದಾರೆ.
 

ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬರು ಬೆಣ್ಣೆ(Butter) ಮಜ್ಜಿಗೆಯನ್ನು(Butter milk) ಹೊತ್ತು ತಂದಿದ್ದಾರೆ. ಕಾವೇರಿ ನಿವಾಸಕ್ಕೆ ಸಿಎಂ‌ ಸಿದ್ದರಾಮಯ್ಯಗಾಗಿ ಬೆಣ್ಣೆ ಮಜ್ಜಿಗೆಯನ್ನು ಅಭಿಮಾನಿ(Fan) ಹೊತ್ತು ತಂದಿದ್ದಾರೆ. ಸುಮಾರು 10 ಸೇರು ಬೆಣ್ಣೆ, 4 ಲೀಟರ್ ಮಜ್ಜಿಗೆಯನ್ನು ಸಿದ್ದರಾಮಯ್ಯ(Siddaramaiah) ಅಭಿಮಾನಿ ತಂದಿದ್ದಾರೆ. ಇವರು ಹಾಸನ(Hassan) ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೆಹಳ್ಳಿಯ ಗ್ರಾಮದ ನಿವಾಸಿ ಲಕ್ಷ್ಮಣ್ ಗೌಡ ಆಗಿದ್ದಾರೆ. ಲಕ್ಷ್ಮಣ್ ಗೌಡ ಹಿಂದೆ ಹಲಿಸಿನ ಹಣ್ಣನ್ನು ಸಹ ಸಿಎಂಗೆ ನೀಡಿದ್ದರಂತೆ‌. ಸಿದ್ದರಾಮಯ್ಯ ಅಭಿಮಾನಿ ಲಕ್ಷ್ಮಣ ಗೌಡ ನಾನು ನನ್ನ ಸಂತೋಷಕ್ಕಾಗಿ ಬೆಣ್ಣೆ ಮಜ್ಜಿಗೆ ತಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಆತನಿಗೆ ಮಾತು ಬರೋಲ್ಲ..ಕಿವಿಯೂ ಕೇಳಿಸೊಲ್ಲ: ಪ್ರೀತಿಸಿದಕ್ಕೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಏನು ?

Video Top Stories