Asianet Suvarna News Asianet Suvarna News

ಲಾಕ್‌ಡೌನ್ : ಸದಾ ಗಿಜಿಗುಡುತ್ತಿದ್ದ ಶಿವಾಜಿನಗರ ಹೇಗಿದೆ..?

  • ಇಂದು ರಾಜ್ಯದಲ್ಲಿ ಮೂರನೇ ದಿನದ ಸೆಮಿ ಲಾಕ್‌ಡೌನ್ 
  • ಗಲ್ಲಿಗಲ್ಲಿಯಲ್ಲಿಯೂ ಇದೆ ಪೊಲೀಸರ ಹದ್ದಿನಕಣ್ಣು
  • ಸದಾ ಗಿಜಿಗುಡವ ಶಿವಾಜಿನಗರದಲ್ಲಿ ಹೇಗಿದೆ ಪರಿಸ್ಥಿತಿ?

 ಬೆಂಗಳೂರು (ಮೇ.12) : ಇಂದು ಮೂರನೇ ದಿನ ಸೆಮಿ ಲಾಕ್‌ಡೌನ್ ಇದ್ದು, ಸುಖಾಸುಮ್ಮನೆ ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರ ಸೂಚಿಸಿದೆ. 

ಹೊಸ ಆಘಾತ: ಬೆಂಗಳೂರಲ್ಲೂ ಶುರುವಾಯ್ತು ಬ್ಲ್ಯಾಕ್‌ ಫಂಗಸ್‌ ದಾಳಿ! .

ಇನ್ನು ಸದಾ ಗಿಜಿಗುಡತ್ತಿದ್ದ  ಬೆಂಗಳೂರಿನ ಶಿವಾಜಿನಗರದಲ್ಲಿ ಗಲ್ಲಿ ಗಲ್ಲಿಯಲ್ಲೂ ಪೊಲೀಸ್ ಕಣ್ಗಾವಲಿದ್ದು,  ಮೂರನೇ ದಿನದ ಸೆಮಿ ಲಾಕ್‌ಡೌನ್ ವೇಳೆ ಹೇಗಿದೆ..?  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Video Top Stories