Asianet Suvarna News Asianet Suvarna News

ಬಂದ್ ಮಾಡುವಂತೆ ಬೆಂಗ್ಳೂರಿನ ಬ್ಯಾಂಕಿಗೆ RBI ನೋಟಿಸ್: ಆತಂಕದಲ್ಲಿ ಠೇವಣಿದಾರರು..!

ಬೆಂಗಳೂರಿನಲ್ಲಿರುವ ಸಹಕಾರಿ ಬ್ಯಾಂಕ್‌ ಒಂದಕ್ಕೆ ಭಾರತೀಯ ರಿಸರ್ವ ಬ್ಯಾಂಕ್( RBI) ನೋಟಿಸ್‌ ನೀಡಿದ್ದು, ಯಾವುದೇ  ವಹಿವಾಟು ನಡೆಸದಂತೆ ಬ್ಯಾಂಕ್ ಗೆ RBI ಖಡಕ್ ಸೂಚನೆ ನೀಡಿದೆ. ಆರ್‌ಬಿಐ ನೋಟಿಸ್‌ನಿಂದಾಗಿ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರು ಆತಂಕಗೊಂಡಿದ್ದಾರೆ.  ಸುಮಾರು 2400 ಕೋಟಿ ವಹಿವಾಟು ನಡೆಸುವ ಬ್ಯಾಂಕ್ 6 ಶಾಖೆಗಳನ್ನು ಹೊಂದಿದೆ. ಯಾವುದು ಈ ಬ್ಯಾಂಕ್..? RBI ನೋಟಿಸ್ ನೀಡಿದ್ಯಾಕೆ..? ವಿಡಿಯೋನಲ್ಲಿದೆ ಸಂಪೂರ್ಣ ಮಾಹಿತಿ.
 

ಬೆಂಗಳೂರು, ಜ.12) : ಬೆಂಗಳೂರಿನಲ್ಲಿರುವ ಸಹಕಾರಿ ಬ್ಯಾಂಕ್‌ ಒಂದಕ್ಕೆ ಭಾರತೀಯ ರಿಸರ್ವ ಬ್ಯಾಂಕ್( RBI) ನೋಟಿಸ್‌ ನೀಡಿದ್ದು, ಯಾವುದೇ  ವಹಿವಾಟು ನಡೆಸದಂತೆ ಬ್ಯಾಂಕ್ ಗೆ RBI ಖಡಕ್ ಸೂಚನೆ ನೀಡಿದೆ. 

ಫ್ಲ್ಯಾಟ್‌ ಖರೀದಿ ಸೋಗಲ್ಲಿ ಬ್ಯಾಂಕ್‌ಗಳಿಗೆ 20 ಕೋಟಿ ವಂಚನೆ

ಆರ್‌ಬಿಐ ನೋಟಿಸ್‌ನಿಂದಾಗಿ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರು ಆತಂಕಗೊಂಡಿದ್ದಾರೆ.  ಸುಮಾರು 2400 ಕೋಟಿ ವಹಿವಾಟು ನಡೆಸುವ ಬ್ಯಾಂಕ್ 6 ಶಾಖೆಗಳನ್ನು ಹೊಂದಿದೆ. ಯಾವುದು ಈ ಬ್ಯಾಂಕ್..? RBI ನೋಟಿಸ್ ನೀಡಿದ್ಯಾಕೆ..? ವಿಡಿಯೋನಲ್ಲಿದೆ ಸಂಪೂರ್ಣ ಮಾಹಿತಿ.
 

Video Top Stories